पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೋಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೋಗು   ನಾಮಪದ

अर्थ : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

उदाहरणे : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

समानार्थी : ಕಪಟ, ನಟನೆ, ಮೋಸ


इतर भाषांमध्ये अनुवाद :

Pretending that something is the case in order to make a good impression.

They try to keep up appearances.
That ceremony is just for show.
appearance, show

अर्थ : ಬೇರೆಯವರ ರೂಪವನ್ನು ಧರಿಸಿಕೊಳ್ಳುವ ಕೃತಕ, ಕಲ್ಪನೆಯ ರೂಪ ಅಥವಾ ವೇಷ

उदाहरणे : ಇಂದ್ರನು ಗೌತಮ ಋಷಿಯ ಮಾರುವೇಷದಲ್ಲಿ ಹೋಗಿ ಅಹಲ್ಯೆಯ ಸತಿತ್ವವನ್ನು ಭಂಗಗೊಳಿಸಿದನು.

समानार्थी : ಮಾರುವೇಷ


इतर भाषांमध्ये अनुवाद :

किसी के अनुरूप धारण किया जानेवाला बनावटी वेष या रूप।

इन्द्र ने गौतम ऋषि का स्वाँग रचकर अहिल्या का सतीत्व भंग किया।
साँग, सांग, स्वाँग, स्वांग

Any attire that modifies the appearance in order to conceal the wearer's identity.

disguise

अर्थ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು

उदाहरणे : ಅವಳ ವರ್ತನೆಯು ಅಸಹಜವಾದುದು.

समानार्थी : ಅಸಹಜ, ಅಸ್ವಾಭಾವಿಕ, ಕೃತಕತೆ, ಕೃತ್ರಿಮ


इतर भाषांमध्ये अनुवाद :

बनावटी या कृत्रिम होने की अवस्था या भाव।

बनावटीपन से असलियत छिप जाती है।
कृत्रिमता, बनावटीपन

The quality of being unnatural or not based on natural principles.

unnaturalness

अर्थ : ಒಂದು ಅಥವಾ ಅನೇಕ ಅಂಗಗಳ ಅಥವಾ ಉಪಾಂಗಗಳ ಯಾವುದೇ ನಿರ್ಮಿತವಾದ ವಸ್ತು ಅಥವಾ ರಚನೆ

उदाहरणे : ಮನುಷ್ಯನ ಆಂತರಿಕ ಶಾರೀರಿಕ ರಚನೆ ಜಟಿಲವಾಗಿದೆ.

समानार्थी : ಆಡಂಬರ, ಕಟ್ಟು, ನಿರ್ಮಾಣ, ರಚನೆ


इतर भाषांमध्ये अनुवाद :

एक या अनेक अंगों या उपांगों वाली कोई भी निर्मित वस्तु या रचना।

मनुष्य की आंतरिक शारीरिक संरचना जटिल है।
खंभा, किला, पुल, भवन आदि संरचनाएँ हैं।
बनावट, संरचना

अर्थ : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

उदाहरणे : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

समानार्थी : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಮುಖಸ್ತುತಿ, ಶ್ಲಾಘನೆ, ಸುಳ್ಳು ಹೊಗಳುವುದು, ಸ್ತುತಿ


इतर भाषांमध्ये अनुवाद :

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk

चौपाल