पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೇವಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೇವಕ   ನಾಮಪದ

अर्थ : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು

उदाहरणे : ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.

समानार्थी : ಕರ್ಮಚಾರಿ, ಕೆಲಸಗಾರ, ಚಾಕರಿ ಮಾಡುವವ, ನೌಕರ


इतर भाषांमध्ये अनुवाद :

वह कर्मचारी जो किसी के अधीन हो।

वे अपने मातहतों को खुश रखते हैं।
अधीनस्थ कर्मचारी, मातहत

An assistant subject to the authority or control of another.

foot soldier, subordinate, subsidiary, underling

अर्थ : ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು

उदाहरणे : ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.

समानार्थी : ಆಳು, ಚಾಕರ, ಜವಾನ, ದಾಸ, ನಿಷ್ಟ ಅನುಯಾಯಿ, ನೌಕರ, ಮನೆಯ ಜವಾನ, ಮನೆಯಾಳು, ಹಿಂಬಾಲಕ


इतर भाषांमध्ये अनुवाद :

वह जो किसी का अंधानुयायी बनकर उसके पीछे चलता हो।

किसी का पिछलग्गू मत बनो।
दुम, पिछलगा, पिछलग्गू, पिट्ठू, पूँछ, पूंछ

A person of unquestioning obedience.

flunkey, flunky, stooge, yes-man

अर्थ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

उदाहरणे : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

समानार्थी : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ


इतर भाषांमध्ये अनुवाद :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

अर्थ : ಯಾರೋ ಒಬ್ಬರ ಕೈ ಕೆಳಗೆ ಇರುವುದು ಅಥವಾ ಹಾಗೆ ಯಾರೋ ಒಬ್ಬರು ಆ ಸ್ಥಾನಕ್ಕೆ ಬಂದು ಅವರಿಂದ ಕೆಲಸ ಮಾಡಿಸುವವ

उदाहरणे : ರಾಮ ರಜದಿನಗಳಲ್ಲಿ ಹೊರಗೆ ಹೋಗುವ ಮುನ್ನ ತನ್ನ ಕೆಲಸದವನನ್ನು ಬಿಡಿಸಿ ಹೋಗುವನು.

समानार्थी : ಕರ್ಮಚಾರಿ, ಕೆಲಸಗಾರನು, ಕೆಲಸದವನು, ಚಾಕರಿ ಮಾಡುವವ, ನೌಕರ


इतर भाषांमध्ये अनुवाद :

किसी के अधीन रहकर अथवा यों ही किसी के स्थान पर उसकी ओर से काम करनेवाला।

राम छुट्टी पर जाने से पहले अपना प्रतिपुरुष नियुक्त कर दिया है।
प्रतिपुरुष

A person or thing that takes or can take the place of another.

replacement, substitute

अर्थ : ದೊಡ್ಡ ಅದಿಕಾರಿಗಳ ಸೇವೆಗೆಂದು ಇರುವ ಚಪರಾಸಿ

उदाहरणे : ರಾಮೂ ನ್ಯಾಯಾಲಯದಲ್ಲಿ ಜವಾನನಾಗಿದ್ದಾನೆ.

समानार्थी : ಆಳು, ಚಾರ, ಜವಾನ


इतर भाषांमध्ये अनुवाद :

बड़े अधिकारियों की सेवा में रहनेवाला चपरासी।

रामू न्यायालय में अर्दली है।
अरदली, अर्दली

A laborer who is obliged to do menial work.

drudge, galley slave, navvy, peon

अर्थ : ಸಂಭಳ ತೆಗೆದುಕೊಂಡು ಸೇವೆ ಮಾಡುವವರು

उदाहरणे : ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ

समानार्थी : ಆಳು, ಉದ್ಯೋಗಿ, ಕೆಲಸಗಾರ, ಕೆಲಸಿಗ, ನೌಕರ, ಪರಿಚಾರಕ, ವ್ಯಕ್ತಿ


इतर भाषांमध्ये अनुवाद :

A person working in the service of another (especially in the household).

retainer, servant

अर्थ : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು

उदाहरणे : ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.

समानार्थी : ಆಳು, ಗೃಹಸೇವಕ, ಚಾಕರ, ಜವಾನ, ನೌಕರ, ಮನೆಕೆಲಸದವ, ಮನೆಯ ಜವಾನ, ಮನೆಯಾಳು


इतर भाषांमध्ये अनुवाद :

वह सेवक जो घर पर रहकर ही सेवा करे।

आज की ताज़ा ख़बर के अनुसार एक घरेलू नौकर ने अपने मालिक की जान ली।
अनुग, आवासीय सेवक, घरेलू नौकर, चाकर

A servant who is paid to perform menial tasks around the household.

domestic, domestic help, house servant

अर्थ : ಸಾಮಾನ್ಯವಾಗಿ ಬಾಗಿಲು ಕಾಯುವ ಅಥವಾ ಯಜಮಾನ ಅಥವಾ ಅಧಿಕಾರಿಯ ಸೇವೆಗೆ ಸಿದ್ಧವಿರುವವ ಅಥವಾ ಅಧಿಕಾರ, ಐಶ್ವರ್ಯ, ಅಂತಸ್ತು ಮೊದಲಾದವುಗಳಲ್ಲಿ ಮೇಲ್ಪಟ್ಟದವರಿಗೆ ತೊತ್ತಿನಂತೆ ನಡೆದುಕೊಳ್ಳುವವ

उदाहरणे : ವೇತನ ಹೆಚ್ಚಳಕ್ಕಾಗಿ ಸರಕಾರಿ ಜವಾನ ಹುದ್ದೆಯ ನೌಕರರು ಮುಷ್ಕರ ಹೂಡಿದ್ದಾರೆ.

समानार्थी : ಕಿಂಕರ, ಜವಾನ, ಪಿವಾನ


इतर भाषांमध्ये अनुवाद :

वह कर्मचारी जो चपरास लगाता हो।

दंडाधिकारी का चपरासी हाथ में फाइल लिए दंडाधिकारी के पीछे-पीछे चल रहा था।
चपरासी

अर्थ : ದೇವರನ್ನು ಭಕ್ತಿಯಿಂದ ಆರಾಧಿಸುವವ

उदाहरणे : ಅವನು ಹನುಮಂತನ ಭಕ್ತ

समानार्थी : ಆರಾದಕ, ಉಪಾಸಕ, ಔಪಾಸಕ, ಪೂಜಾರಿ, ಭಕ್ತ


इतर भाषांमध्ये अनुवाद :

वह जो ईश्वर या देवता आदि की भक्ति करता है।

वह हनुमानजी का भक्त है।
उपासक, पुजारी, पुजेरी, प्रणत, भक्त, भगत, साधक, सेवक

One bound by vows to a religion or life of worship or service.

Monasteries of votaries.
votary

अर्थ : ಆ ವ್ಯಕ್ತಿಯನ್ನು ಯಾವುದೇ ಬಾಲಕಿ ಅಥವಾ ಹೆಂಗಸರ ರಕ್ಷಣೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಜತೆ ಜತೆಯಲ್ಲೆ ನಡೆದುಕೊಂಡು ಹೋಗುವರು

उदाहरणे : ಅನುರಾಧಳ ರಕ್ಷಣೆಗಾಗಿ ಇಬ್ಬರು ಅಂಗರಕ್ಷಕರನ್ನಾಗಿ ಇಟ್ಟಿದ್ದರು

समानार्थी : ಅಂಗರಕ್ಷಕ, ಮೈಗಾವಲಿನವನು


इतर भाषांमध्ये अनुवाद :

वह व्यक्ति जो किसी बालिका या स्त्री के साथ-साथ उसके रक्षार्थ सार्वजनिक स्थानों पर जाता हो।

अनुराधा की रक्षा के लिए दो अनुरक्षक रखे गए हैं।
अनुरक्षक

An attendant who is employed to accompany someone.

escort

ಸೇವಕ   ಗುಣವಾಚಕ

अर्थ : ಸೇವೆ ಮಾಡುವವ

उदाहरणे : ರೋಗಿಗೆ ಒಬ್ಬ ಸೇವಕನ ಅವಶ್ಯಕತೆ ಇತ್ತು.

समानार्थी : ಸೇವಕನ, ಸೇವೆ ಮಾಡುವ, ಸೇವೆ ಮಾಡುವವ, ಸೇವೆ ಮಾಡುವವನ


इतर भाषांमध्ये अनुवाद :

सेवा करने वाला।

रोगी को एक अनुसेवी व्यक्ति की आवश्यकता है।
अनुसेवी

चौपाल