अर्थ : ಎರಡು ಅಥವಾ ಎರಡಕ್ಕಿಂತ ಅಧಿಕ ಅಂಗ, ಕಾಗದದ ತುಂಡು ಅಥವಾ ವಸ್ತುಗಳು ಮುಂತಾದವುಗಳನ್ನು ಸೇರಿಸುವ ಸ್ಥಾನ
उदाहरणे :
ಸೇರಿದ ಬಟ್ಟೆ ಹರಿದು ಹೋಯಿತು.
समानार्थी : ಸೇರಿಸಿರುವುದು
इतर भाषांमध्ये अनुवाद :
दो या दो से अधिक अंगों, पुरजों या वस्तुओं आदि के जुड़ने का स्थान।
कपड़े का जोड़ फट चुका है।The place where two or more things come together.
junctionअर्थ : ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು
उदाहरणे :
ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.
समानार्थी : ಬೆರಕೆ, ಬೆರಸಿದ್ದು, ಮಿಶ್ರಣ, ಸಂಮ್ಮಿಶ್ರಣ
इतर भाषांमध्ये अनुवाद :
अर्थ : ಯಾವುದಾದರೂ ಕ್ಷೇತ್ರ, ವರ್ಗ ಮುಂತಾದವುಗಳಲ್ಲಿ ಅವರ ವಿಶಿಷ್ಟವಾದ ನಿಯಮಗಳನ್ನು ಪೂರ್ತಿಯಾಗು ಮಾಡುತ್ತಾ ತಲುಪುವ ಕ್ರಿಯೆ
उदाहरणे :
ಅವನಿಗೆ ಒಂದು ದೊಡ್ಡ ಸಂಸ್ಥೆಯಲ್ಲಿ ಪ್ರವೇಶ ದೊರೆತ್ತಿದೆ.
समानार्थी : ಒಳಗೆ ಹೋಗುವಿಕೆ, ಪ್ರವೇಶ, ಸಂಸ್ಥೆಯಲ್ಲಿ ಪ್ರವೇಶಮಾಡಿಕೊಳ್ಳುವಿಕೆ
इतर भाषांमध्ये अनुवाद :
The act of admitting someone to enter.
The surgery was performed on his second admission to the clinic.अर्थ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು
उदाहरणे :
ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?
समानार्थी : ಕೂಡುವಿಕೆ, ಸಂಯೋಗ, ಹೊಂದಿಕೆ
इतर भाषांमध्ये अनुवाद :
The temporal property of two things happening at the same time.
The interval determining the coincidence gate is adjustable.