पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೇಡಿಲ್ಲದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೇಡಿಲ್ಲದ   ಗುಣವಾಚಕ

अर्थ : ಸೇಡಿಲ್ಲದಂತಹ ವ್ಯಕ್ತಿ

उदाहरणे : ಈಶ್ವರನ ನಿಜವಾದ ಭಕ್ತನು ಸೇಡಿಲ್ಲದವನಾಗಿರುತ್ತಾನೆ.

समानार्थी : ದ್ವೇಷವಿಲ್ಲದ, ದ್ವೇಷವಿಲ್ಲದಂತ, ದ್ವೇಷವಿಲ್ಲದಂತಹ, ಸೇಡಿಲ್ಲದಂತ, ಸೇಡಿಲ್ಲದಂತಹ


इतर भाषांमध्ये अनुवाद :

बदला न लेने वाला।

सच्चा ईश्वर-भक्त अप्रतिकारी होता है।
अप्रतिकारी

अर्थ : ಯಾರ ಒಂದು ಪ್ರತಿಕಾರ ಅಥವಾ ಸೇಡು ತೀರಿಸಿಕೊಂಡಿಲ್ಲದಂತಹ

उदाहरणे : ಪ್ರತಿಕಾರವಿಲ್ಲದ ಭಗವಂತನಿಗೆ ನಾವು ಸದಾ ಋಣಿಯಾಗಿರಬೇಕು.

समानार्थी : ಪ್ರತಿಕಾರವಿಲ್ಲದ, ಪ್ರತಿಕಾರವಿಲ್ಲದಂತ, ಪ್ರತಿಕಾರವಿಲ್ಲದಂತಹ, ಸೇಡಿಲ್ಲದಂತ, ಸೇಡಿಲ್ಲದಂತಹ


इतर भाषांमध्ये अनुवाद :

जिसका प्रतिकार न हो सके या जिसका बदला न दिया जा सके।

हम ईश्वर की अप्रतिकार कृपा के ऋणी हैं।
अप्रतिकार

चौपाल