अर्थ : ಇನ್ನೊಬ್ಬರನ್ನು ನಮ್ಮ ಕಡೆ ಆಕರ್ಷಿತರನ್ನಾಗಿ ಮಾಡು
उदाहरणे :
ಒಬ್ಬ ಯೌವನದ ಸುಂದರ ಹುಡುಗಿಯು ನನ್ನನ್ನು ಆಕರ್ಷಿಸಿದಳು.
समानार्थी : ಆಕರ್ಷಿತಗೊಳಿಸು, ಆಕರ್ಷಿಸು, ಮೋಹಗೊಳಿಸು
इतर भाषांमध्ये अनुवाद :
अर्थ : ಯಾವುದಾದರು ವಸ್ತುವಿನಲ್ಲಿ ಹಲ್ಲು, ಉಗುರು, ಕೊಕ್ಕುನಿಂದ ಅದರ ಯಾವುದಾದರು ಅಂಶವನ್ನು ಕಿತ್ತು ಅಥವಾ ಹೆಕ್ಕಿ ತೆಗೆಯುವುದು
उदाहरणे :
ಹದ್ದು ಸತ್ತ ಪ್ರಾಣಿಯ ಮಾಂಸವನ್ನು ಕಿತ್ತುತಿನ್ನುತ್ತಿದೆ.
समानार्थी : ಎಳೆದುಕೊಳ್ಳು, ಕಿತ್ತುಕೊಳ್ಳು, ಕಿತ್ತುತಿನ್ನು, ಕಿತ್ತುಹಾಕು, ಚಿವುಟಿಕೊಳ್ಳು
इतर भाषांमध्ये अनुवाद :