पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೆಳೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೆಳೆ   ನಾಮಪದ

अर्थ : ಬಿದಿರು, ಕಟ್ಟಿಗೆ, ಸೌದೆ ಮೊದಲಾದವುಗಳ ತಿಳುವಾದ ಸಹಜವಾಗಿ ಬಾಗುವ ಕಡ್ಡಿ

उदाहरणे : ಅವರು ಬಿದಿರಿನ ತಿಳುವಾದ ಕಡ್ಡಿಯಿಂದ ಸಣ್ಣ ಮಕ್ಕರಿಯನ್ನು ಹೆಣೆಯುತ್ತಿದ್ದಾರೆ.

समानार्थी : ಬಡಿಗ, ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಬೆತ್ತ


इतर भाषांमध्ये अनुवाद :

बाँस, काठ आदि की पतली लचीली तीली।

वह खपची से टोकरी बना रही है।
कमठी, खपची, खपच्ची, खपाची, फट्टी

A thin sliver of wood.

He lit the fire with a burning splint.
splint

अर्थ : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು

उदाहरणे : ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು

समानार्थी : ಕೋಲು, ಬಿದುರಿನ ಕಡ್ಡಿ, ಬೆತ್ತ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು


इतर भाषांमध्ये अनुवाद :

बेंत का डंठल जिसका उपयोग छड़ी के रूप में किया जाता है।

श्याम का गृह-कार्य अधूरा होने के कारण अध्यापक जी ने उसे बेंत से पीटा।
अभ्रपुष्प, निचुल, बनीर, बेंत, वंजुल, वानीर, वेत्र, सुषेण

A small thin branch of a tree.

stick

ಸೆಳೆ   ಕ್ರಿಯಾಪದ

अर्थ : ಯಾವುದೇ ವ್ಯಕ್ತಿ ಅಥವಾ ಸಂಗತಿಯು ತನ್ನ ಕಡೆಗೆ ಪ್ರಭಾವ ಬೀರಿಸಿಕೊಳ್ಳುವ ಗುಣ

उदाहरणे : ಹಾವಾಡಿಗನು ಮಗುವಿನ ಮೈಮೇಲೆ ಹಾವುಗಳನ್ನು ಆಡಿಸುತ್ತಾ ಜನರನ್ನು ಆಕರ್ಷಿಸುತ್ತಾನೆ.

समानार्थी : ಆಕರ್ಷಿಸು, ಎಳೆ, ಜಗ್ಗು


इतर भाषांमध्ये अनुवाद :

किसी व्यक्ति या वस्तु का प्रभाव या गुण निकाल देना।

सपेरे ने बच्चे के शरीर से साँप का ज़हर खींचा।
खींचना, खीचना, चूसना

अर्थ : ಯಾವುದಾದರು ವಸ್ತು, ವ್ಯಕ್ತಿಯ ಶಕ್ತಿ, ಸುಂದರತೆ, ಪ್ರೇರಣೆ ಮೊದಲಾದವುಗಳಿಂದ ಎಳೆಯಲ್ಪಡುವುದು ಅಥವಾ ಅದನ್ನು ಇಷ್ಟ ಪಡಲು ಪ್ರಾರಂಭಿಸುವುದು

उदाहरणे : ಬುದ್ಧನ ಪ್ರತಿಭೆ ಹಾಗೂ ವಿದ್ವತ್ತನ್ನು ನೋಡಿ ಲಕ್ಷಾಂತರ ಜನರು ಆಕರ್ಷಿತರಾದರು.

समानार्थी : ಆಕರ್ಷಣೆ ಮಾಡು, ಆಕರ್ಷಿತಗೊಳ್ಳು, ಆಕರ್ಷಿತವಾಗು, ಮಂತ್ರ ಮುಗ್ಧನಾಗು, ಮೋಹಗೊಳ್ಳು, ಮೋಹಿತನಾಗು


इतर भाषांमध्ये अनुवाद :

किसी वस्तु,व्यक्ति आदि का दूसरी वस्तु, व्यक्ति आदि के पास उसकी शक्ति, सुंदरता, प्रेरणा आदि के द्वारा चले आना या उसे पसंद करने लगना।

बुद्ध की प्रतिभा एवं विद्वता को देखते हुए लाखों लोग उनकी ओर आकर्षित हुए।
आकर्षित होना, आकृष्ट होना, इंचना, इञ्चना, खिंच जाना, खिंचना, खिंचे चले आना, मंत्रमुग्ध होना, मोहित होना

Be attracted to.

Boys gravitate towards girls at that age.
gravitate

अर्थ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಇನ್ನೊಂದು ವಸ್ತು, ವ್ಯಕ್ತಿ ಮೊದಲಾದವುಗಳ ಶಕ್ತಿ ಅಥವಾ ಪ್ರೇರಣೆಯಿಂದ ತನ್ನ ಹತ್ತಿರಕ್ಕೆ ಎಳೆಯುವುದು

उदाहरणे : ಶ್ರೀ ರಾಮನ ರೂಪ ಮಿಥಿಲಾ ನಗರದ ಎಲ್ಲಾ ಜನರನ್ನು ಆಕರ್ಷಿಸುತ್ತಿದೆ.

समानार्थी : ಆಕರ್ಷಣೆಗೊಳಿಸು, ಆಕರ್ಷಿಸು, ಮರಳು ಮಾಡು, ಮೋಹಗೊಳಿಸು, ಮೋಹಿತಗೊಳಿಸು


इतर भाषांमध्ये अनुवाद :

किसी वस्तु, व्यक्ति आदि को किसी वस्तु, व्यक्ति आदि के द्वारा अपनी शक्ति या प्रेरणा से अपने पास लाना।

भगवान राम का रूप सभी मिथिलावासियों को आकर्षित कर रहा था।
आकर्षना, आकर्षित करना, आकृष्ट करना, खींचना, लुभाना

Direct toward itself or oneself by means of some psychological power or physical attributes.

Her good looks attract the stares of many men.
The ad pulled in many potential customers.
This pianist pulls huge crowds.
The store owner was happy that the ad drew in many new customers.
attract, draw, draw in, pull, pull in

चौपाल