अर्थ : ಯಾವುದಾದರೂ ಒಂದು ವಿಷಯದ ಮೇಲೆ ವಿದ್ವಾಂಸರನ್ನು ಆಹ್ವಾನಿಸಿ ನಡೆಸುವ ವಿಚಾರ ಮಂಥನ
उदाहरणे :
ಈ ವಿಚಾರಗೋಷ್ಠಿಯಲ್ಲಿ ಹವಾಮಾನ ವೈಪರಿತ್ಯದ ಮೇಲೆ ಚರ್ಚೆ ನಡೆಯಿತು.
समानार्थी : ವಿಚಾರಗೋಷ್ಠಿ, ವಿಚಾರಸಂಕಿರಣ
इतर भाषांमध्ये अनुवाद :
Any meeting for an exchange of ideas.
seminar