पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೂರ್ಯೋದಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೂರ್ಯೋದಯ   ನಾಮಪದ

अर्थ : ಸೂರ್ಯೋದಯ ಅಥವಾ ಸೂರ್ಯಾಸ್ಥವಾಗುವುದು

उदाहरणे : ಸೂರ್ಯೋದಯದ ದೃಶ ನೋಡಲು ತುಂಬಾ ರಮಣೀಯವಾಗಿರುವುದು

समानार्थी : ಸೂರ್ಯ ಉದಯಿಸುವುದು


इतर भाषांमध्ये अनुवाद :

सूर्य के उदय होने या निकलने की क्रिया।

सूर्योदय का दृश्य बहुत ही सुहावना लगता है।
सूर्योदय

The daily event of the sun rising above the horizon.

sunrise

अर्थ : ದಿನ ಪ್ರಾರಂಭವಾಗುವ ಸಮಯ

उदाहरणे : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

समानार्थी : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು


इतर भाषांमध्ये अनुवाद :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

अर्थ : ಸೂರ್ಯನು ಹುಟ್ಟುವ ಸಮಯ

उदाहरणे : ಸೂರ್ಯೋದಯದ ಮುನ್ನ ಮಲಗಿ ಏಳಬೇಕು.


इतर भाषांमध्ये अनुवाद :

सूर्य के उगने का समय।

सूर्योदय से पूर्व सोकर उठ जाना चाहिए।
सूर्योदय

Atmospheric phenomena accompanying the daily appearance of the sun.

sunrise

चौपाल