अर्थ : ಸೂರ್ಯ ಚಂದ್ರರ ನಡುವೆ ಭೂಮಿ ಬಂದಾಗ ಚಂದ್ರನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ (ಚಂದ್ರಗ್ರಹಣ), ಅಥವಾ ಸೂರ್ಯ, ಭೂಮಿಗಳ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ (ಸೂರ್ಯಗ್ರಹಣ)
उदाहरणे :
ಸೂರ್ಯ ಗ್ರಹಣ ಅಮಾವಾಸೆಯ ದಿನದಂದೇ ಆಗುತ್ತದೆ.
समानार्थी : ಗ್ರಹಣ ಹಿಡಿಯುವಿಕೆ
इतर भाषांमध्ये अनुवाद :
अर्थ : ಸೂರ್ಯ ಮತ್ತು ಭೂಮಿಗಳ ನಡುವೆ ಚಂದ್ರ ಬಂದಾಗ ಸೂರ್ಯನ ಬೆಳಕಿನಲ್ಲಿ ಉಂಟಾಗುವ ಅಸ್ಫುಟತೆ
उदाहरणे :
ಸೂರ್ಯ ಗ್ರಹಣ ಅಮವಾಸ್ಯೆಯ ದಿನದಂದು ಆಗುತ್ತದೆ.
समानार्थी : ಸೂರ್ಯ-ಗ್ರಹಣ, ಸೂರ್ಯಗ್ರಹಣ
इतर भाषांमध्ये अनुवाद :
सूर्य और पृथ्वी के बीच में चँद्रमा के आ जाने से पृथ्वी पर सूर्य के प्रकाश का न पहुँच पाने की स्थिति।
सूर्य ग्रहण अमावस्या के दिन होता है।The moon interrupts light from the sun.
solar eclipse