पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೂತಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೂತಕ   ನಾಮಪದ

अर्थ : ಮನೆಯಲ್ಲಿ ಯಾರಾದರು ಸತ್ತಾಗ ಪರಿವಾರದವರಿಗೆಲ್ಲಾ ಆಗುವಂತಹ ಅಶುದ್ಧಿ

उदाहरणे : ನಮಗೆ ಈ ಸೂತಕ ಹತ್ತು ದಿನಗಳ ವರೆಗೆ ಇರುತ್ತದೆ.


इतर भाषांमध्ये अनुवाद :

घर में किसी के मरने पर परिवार वालों को लगने वाली अशुद्धि।

हमारे यहाँ सूतक दस दिनों का होता है।
अशौच, असौच, सूतक, सूतकाशौच

अर्थ : ಮನೆಯಲ್ಲಿ ಉಂಟಾಗುವ ಜನನ ಮತ್ತು ಮರಣದಿಂದಾಗಿ ಪರಿವಾರದವರಿಗೆಲ್ಲ ಆಗುವಂತಹ ಮೈಲಿಗೆ

उदाहरणे : ಸೂತಕದ ನಿಯಮ ಪ್ರತಿಯೊಂದು ಜಾಗದಲ್ಲಿಯೂ ಬೇರೆ-ಬೇರೆಯಾಗಿರುತ್ತದೆ.


इतर भाषांमध्ये अनुवाद :

घर में संतान होने पर परिवार वालों को लगने वाली अशुद्धि।

सूतक के नियम हर जगह अलग-अलग होते हैं।
अशौच, असौच, सूतक, सूतकाशौच

अर्थ : ಪ್ರಸೂತವಾದ ನಂತರ ಏಳನೆ ದಿನದ ಸ್ನಾನ ಮತ್ತು ಕರ್ಮ

उदाहरणे : ಶೀಲಾಳ ಸೊಸೆಗೆ ಇಂದು ಸೂತಕ ಕಳೆಯುವುದು.


इतर भाषांमध्ये अनुवाद :

प्रसूता का विधिपूर्वक होने वाला सातवें दिन का स्नान आदि कर्म।

शीला की बहू का सतौला आज है।
सतौला

चौपाल