पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸೂಚನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸೂಚನೆ   ನಾಮಪದ

अर्थ : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ

उदाहरणे : ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.

समानार्थी : ಗುರುತು, ಚಿನ್ಹೆ, ಚಿಹ್ನೆ, ಸಂಕೇತ


इतर भाषांमध्ये अनुवाद :

दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।

रेडक्रास चिकित्सा क्षेत्र का एक महत्वपूर्ण चिह्न है।
अर्जुन ने उपलक्ष्य को देखकर लक्ष्य -वेधन किया था।
बारिश खुलने का कोई संकेत नहीं है।
अलामत, आसार, इंग, इङ्ग, उपलक्ष, उपलक्ष्य, केतु, चिन्ह, चिह्न, निशान, प्रतीक, प्रतीक चिन्ह, प्रतीक चिह्न, संकेत, सङ्केत

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

अर्थ : ಯಾವುದೇ ಮಾತಿನ ಉಳಿವು, ಲಕ್ಷಣ ಮುಂತಾದವುಗಳನ್ನು ತೋರಿಸುವ ತತ್ವ, ಕೆಲಸ

उदाहरणे : ಕಪ್ಪು ಮೋಡಗಳು ಮಳೆ ಬರುವ ಸೂಚನೆ ನೀಡುವುದು

समानार्थी : ತಿಳಿಯಪಡಿಸುವುದು, ತಿಳಿಸುವುದು, ಸುಳಿವು ನೀಡುವುದು


इतर भाषांमध्ये अनुवाद :

किसी बात के अस्तित्व का लक्षण आदि बतानेवाला तत्व, कार्य आदि।

काले-काले मेघों से घिरा आकाश बारिश का सूचक है।
अभिसूचक, ज्ञापक, परिचायक, बोधक, सूचक

अर्थ : ಯಾವುದೋ ಮಾತಿನ ಕಡೆಗೆ ಯಾರ ಗಮನವೂ ಬಾರದೆ ಇದ್ದಾಗ ಅವರ ಗಮನವನ್ನು ಅ ವಿಷಯ ಅಥವಾ ಮಾತಿನ ಕಡೆಗೆ ಗಮನ ಹರಿಸಲು ಹೇಳುವುದು

उदाहरणे : ಈ ವಿಷಯವಾಗಿ ನೀವೂ ಕೂಡ ನಿಮ್ಮ ಸಲಹೆಯನ್ನು ನೀಡಿರಿ.

समानार्थी : ಅಭಿಪ್ರಾಯ, ಆಲೋಚನೆ, ತಿಳಿವು, ನಿರ್ಣಯ, ಪರಾಮರ್ಶ, ಪರಾಮರ್ಶನ, ವಿಚಾರ, ಸಲಹೆ


इतर भाषांमध्ये अनुवाद :

जिस बात की ओर किसी का ध्यान न गया हो उसकी ओर उसका ध्यान दिलाने के लिए कही हुई बात।

आपका सुझाव सबसे अच्छा है।
तरकीब, परामर्श, मंतव्य, मन्तव्य, राय, सलाह, सुझाव

A proposal offered for acceptance or rejection.

It was a suggestion we couldn't refuse.
proffer, proposition, suggestion

अर्थ : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ

उदाहरणे : ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.

समानार्थी : ಆಜ್ಞೆ, ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸಂಕೇತ, ಸನ್ನೆ


इतर भाषांमध्ये अनुवाद :

दूसरों से छिपाकर आपस में इशारे या संकेत करने की क्रिया।

वह सैनिक अपने सहकर्मी के गुप्त संकेत की प्रतीक्षा में था।
इशारा, गुप्त संकेत

अर्थ : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು

उदाहरणे : ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.

समानार्थी : ಪತ್ತೆ, ಸಮಾಚಾರ, ಸುದ್ದಿ, ಸುಳಿವು ಸಾಕ್ಷಿ


इतर भाषांमध्ये अनुवाद :

वह बात जिसके सहारे किसी दूसरी बड़ी बात, घटना, रहस्य आदि का पता लगे।

कल हुई बैंक डकैती का अभी तक कुछ सुराग़ नहीं मिल पाया है।
अता-पता, आहट, कनसुई, खबर, ख़बर, टोह, पता, संकेत, सङ्केत, सुराग, सुराग़, सूत्र

Evidence that helps to solve a problem.

clew, clue, cue

अर्थ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ

उदाहरणे : ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.

समानार्थी : ಗುರ್ತು, ಜ್ಞಾನ, ತಿಳಿವಳಿಕೆ, ಪರಿಚಯ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ


इतर भाषांमध्ये अनुवाद :

वह बात आदि जो किसी को किसी विषय का ज्ञान या परिचय कराने के लिए कही जाए।

मौसम विभाग ने भारी बारिश होने की सूचना दी है।
मैंने राम को सूचना दे दी है वह आता ही होगा।
आगाही, आलोक पत्र, आलोक-पत्र, इत्तला, इत्तिला, खबर, ख़बर, जानकारी, ज्ञापन, नोटिस, सूचना

A message received and understood.

info, information

अर्थ : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು

उदाहरणे : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.

समानार्थी : ಎಚ್ಚರಿಕೆ, ಮುನ್ಸೂಚನೆ, ಸುಳಿವು


इतर भाषांमध्ये अनुवाद :

चेताने या सावधान करने के लिए कही जाने वाली बात।

मौसम विभाग ने आज मछुआरों को समुद्र में न जाने की चेतावनी दी है।
अलर्ट, चेतावनी, तम्बीह, वार्निंग, वॉर्निंग

A message informing of danger.

A warning that still more bombs could explode.
warning

अर्थ : ಕೋಡುಗಳ ಪಂಕ್ತಿಯನ್ನು ಕಂಪ್ಯೂಟರ್ ಪ್ರೋಗ್ರಾಮ್ ನ ಒಂದು ಭಾಗದ ರೂಪದಲ್ಲಿ ಬರೆಯುತ್ತಾರೆ.

उदाहरणे : ಈಗ ನಾನು ನಿಮಗೆ ಒಂದು ಹೊಸ ಅದೇಶದ ಬಗ್ಗೆ ತಿಳಿಸಿಕೊಡುತ್ತೇನೆ.

समानार्थी : ಆದೇಶ, ಕಮಾಂಡು


इतर भाषांमध्ये अनुवाद :

(संगणक विज्ञान) कोड की पंक्ति जो कंप्यूटर प्रोग्राम के भाग के रूप में लिखी गई हो।

अभी मैं आपको एक नई कमांड के बारे में बताता हूँ।
इंस्ट्रक्शन, इन्स्ट्रक्शन, कमांड, कमाण्ड, स्टेटमेंट, स्टेटमेन्ट

(computer science) a line of code written as part of a computer program.

command, instruction, program line, statement

अर्थ : ಯಾವುದಾದರೂ ಸಂಗತಿಯು ಘಟಿಸುವ ಮುನ್ನವೇ ಅದರ ಬಗ್ಗೆ ಮಾಹಿತಿ ಸಿಗುವುದು ಅಥವಾ ಯಾವುದೇ ವಸ್ತು ಅಥವಾ ಸಂಗತಿಯು ಇರುವಿನ ಬಗೆಗೆ ಮಾಹಿತಿ ಸಿಗುವುದು

उदाहरणे : ಮೋಡ ಕಪ್ಪಾಗಿದ್ದರಿಂದ ರೈತರಿಗೆ ಮಳೆ ಬರುವ ಸುಳಿವು ಸಿಕ್ಕಿತು. ಯಾವುದೇ ಸೂಚನೆ ಇಲ್ಲದೆ ಶಾಲೆಗೆ ಶಾಲಾ ತನಿಕಾಧಿಕಾರಿ ಭೇಟಿ ನೀಡಿದರು.

समानार्थी : ಸುಳಿವು


इतर भाषांमध्ये अनुवाद :

पहले से ही निश्चित किया हुआ (प्रेमी प्रेमिका के) मिलने का स्थान।

नायिका मिलन स्थल पर नायक का बेसब्री से इंतजार कर रही थी।
मिलन स्थल, संकेत, संकेत स्थल, सङ्केत, सङ्केत स्थल

A place where people meet.

He was waiting for them at the rendezvous.
rendezvous

चौपाल