अर्थ : ವೇದ ಮಂತ್ರಗಳ ಹಲವಾರು ಸಂಗ್ರಹಗಳು
उदाहरणे :
ವೈದಿಕ ಯುಗದಲ್ಲಿ ಋಷಿ-ಮುನಿಗಳು ಸೂಕ್ತಿ (ಶ್ಲೋಕ)ಗಳನ್ನು ಹೇಳಿಕೊಡುತ್ತಿದ್ದರು.
इतर भाषांमध्ये अनुवाद :
अर्थ : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ
उदाहरणे :
ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.
समानार्थी : ಉಕ್ತಿ, ಒಳ್ಳೆಯ ಮಾತು, ನೀತಿವಾಕ್ಯ, ಸುಭಾಷಿತ, ಸುವಚನ