अर्थ : ಕೆಲಸ ಮಾಡಲು ಉತ್ಸಾಹ ತೋರದೇ ಇರುವುದು
उदाहरणे :
ಆಲಸ್ಯದಿಂದಾಗಿ ಅವನಿಗೆ ಕೆಲಸ ಮಾಡಲು ಆಗಲಿಲ್ಲ.
समानार्थी : ಆಲಸ್ಯ
इतर भाषांमध्ये अनुवाद :
अर्थ : ದಣಿವಿನ ಅವಸ್ಥೆ ಅಥವಾ ಭಾವ
उदाहरणे :
ರೈತನು ಮರದ ನೆರಳಿನಲ್ಲಿ ಕುಳಿತು ತನ್ನ ದಣಿವನ್ನು ದೂರಮಾಡಿ ಕೊಳ್ಳುತ್ತಿದ್ದಾನೆ.
समानार्थी : ಆಯಾಸ, ದಣಿವು, ಬಳಲಿಕೆ
इतर भाषांमध्ये अनुवाद :
थकने के कारण होनेवाला शारीरिक शक्ति का ऐसा क्षय जिसकी पूर्ति विश्राम करने से आप से आप हो जाती है।
किसान पेड़ की छाया में बैठकर थकान दूर कर रहा है।Temporary loss of strength and energy resulting from hard physical or mental work.
He was hospitalized for extreme fatigue.अर्थ : ಸುಸ್ತುಮಾಡುವ
उदाहरणे :
ಇದು ಸುಸ್ತುಮಾಡುವ ಕೆಲಸ.
समानार्थी : ಸುಸ್ತಾಗುವ, ಸುಸ್ತಾಗುವಂತ, ಸುಸ್ತಾಗುವಂತಹ
इतर भाषांमध्ये अनुवाद :
Producing exhaustion.
An exhausting march.