अर्थ : ಯಾವುದಾದರು ವಸ್ತು ಅಥವಾ ಮಾತಿನ ಸುಳಿವು ನೀಡುವ ತತ್ವ
उदाहरणे :
ಇಲ್ಲಿಯವರೆವಿಗೂ ಅವರ ಅಣ್ಣನ ಸುಳಿವು ದೊರೆತ್ತಿಲ್ಲ.
समानार्थी : ಸುದ್ಧಿ-ಸಮಾಚಾರ
इतर भाषांमध्ये अनुवाद :
किसी चीज या बात का पता देने वाला कोई तत्व।
अभी तक उसके भाई का कोई पता-ठिकाना नहीं मिला।The general location where something is.
I questioned him about his whereabouts on the night of the crime.अर्थ : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು
उदाहरणे :
ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.
समानार्थी : ಮೂಲ, ಸುದ್ದಿ, ಸೂತ್ರ
इतर भाषांमध्ये अनुवाद :
A document (or organization) from which information is obtained.
The reporter had two sources for the story.अर्थ : ಯಾವುದಾದರೂ ಸಂಗತಿಯು ಘಟಿಸುವ ಮುನ್ನವೇ ಅದರ ಬಗ್ಗೆ ಮಾಹಿತಿ ಸಿಗುವುದು ಅಥವಾ ಯಾವುದೇ ವಸ್ತು ಅಥವಾ ಸಂಗತಿಯು ಇರುವಿನ ಬಗೆಗೆ ಮಾಹಿತಿ ಸಿಗುವುದು
उदाहरणे :
ಮೋಡ ಕಪ್ಪಾಗಿದ್ದರಿಂದ ರೈತರಿಗೆ ಮಳೆ ಬರುವ ಸುಳಿವು ಸಿಕ್ಕಿತು. ಯಾವುದೇ ಸೂಚನೆ ಇಲ್ಲದೆ ಶಾಲೆಗೆ ಶಾಲಾ ತನಿಕಾಧಿಕಾರಿ ಭೇಟಿ ನೀಡಿದರು.
समानार्थी : ಸೂಚನೆ
इतर भाषांमध्ये अनुवाद :
पहले से ही निश्चित किया हुआ (प्रेमी प्रेमिका के) मिलने का स्थान।
नायिका मिलन स्थल पर नायक का बेसब्री से इंतजार कर रही थी।