पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸುಲಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸುಲಿ   ಕ್ರಿಯಾಪದ

अर्थ : ಅಪಘಾತ ಇತ್ಯಾದಿಗಳಲ್ಲಿ ಬೀಳುವ ಹೊಡೆತ ಪೆಟ್ಟು ಉಜ್ಜುವಿಕೆ ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ಬರುವ ಪ್ರಕ್ರಿಯೆ

उदाहरणे : ಗಾಡಿಯಿಂದ ಕೆಳಗೆ ಬಿದ್ದ ಕಾರಣ ಅವಳ ಕಾಲಿನ ಚರ್ಮ ಸುಲಿದು ಹೋಯಿತು.


इतर भाषांमध्ये अनुवाद :

शरीर के किसी अंग में रगड़ लगने से त्वचा का उतर जाना।

गाड़ी से गिरने से उसके पैर की त्वचा छिल गई।
छिलना

अर्थ : ಸಿಪ್ಪೆ ಸುಲಿಯುವ ಕೆಲಸವನ್ನು ಬೇರೆವರ ಕೈಯಿಂದ ಮಾಡಿಸುವ ಪ್ರಕ್ರಿಯೆ

उदाहरणे : ರೈತನ್ನು ಹೊಲದಲ್ಲಿ ಈರುಳ್ಳಿ ಸಿಪ್ಪೆಯನ್ನು ಸುಲಿಸುತ್ತಿದ್ದ.


इतर भाषांमध्ये अनुवाद :

छीलने का काम किसी और से कराना।

किसान खेत में गन्ना छिलवा रहा है।
छिलवाना

Strip the skin off.

Pare apples.
pare, peel, skin

अर्थ : ಸಿಪ್ಪ ಸುಲಿಯುವ ಕೆಲಸ ಮಾಡುವ ಕ್ರಿಯೆ

उदाहरणे : ಕಬ್ಬಿನ ಸಿಪ್ಪೆಯನ್ನು ಸುಲಿದಾಯಿತು.


इतर भाषांमध्ये अनुवाद :

छीलने का काम होना।

गन्ना छिल गया।
छिलना

अर्थ : ಸಿಪ್ಪೆ ಅಥವಾ ತೊಗಟೆಯನ್ನು ತೆಗೆಯುವ ಕ್ರಿಯೆ

उदाहरणे : ರೈತನು ಹೊಲದಲ್ಲಿ ಕಬ್ಬನ್ನು ಸುಲಿಯುತ್ತಿದ್ದಾನೆ.

समानार्थी : ಕೆರೆದು ತೆಗೆ, ಸಿಪ್ಪೆ ಸುಲಿ, ಹೆರೆ


इतर भाषांमध्ये अनुवाद :

छिलका या छाल उतारना।

किसान खेत में गन्ना छील रहा है।
छीलना, छोलना

Remove the hulls from.

Hull the berries.
hull

चौपाल