पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸುರಕ್ಷಿತವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸುರಕ್ಷಿತವಾದ   ಗುಣವಾಚಕ

अर्थ : ಏನು ಹಾನಿಯಾಗದೆ ರಕ್ಷಿಸಲ್ಪಟ್ಟ ಸ್ಥಿತಿ

उदाहरणे : ಕತ್ತಲಾಗುವ ಮುನ್ನ ನಾವು ಒಂದು ಸುರಕ್ಷಿತ ಸ್ಥಳಕ್ಕೆ ತಲುಪಿದೆವು.

समानार्थी : ಅಪಾಯಕ್ಕೆ ಒಳಗಾಗದ, ಅಪಾಯಹೀನವಾದ, ಅಪಾಲವಿಲ್ಲದ, ಆಪಾಯದಿಂದ ಹೊರಗಿರುವ, ನಿರಪಾರವಾದ, ಸುರಕ್ಷಿತ, ಸುರಕ್ಷಿಸಲ್ಪಟ್ಟ, ಹಾನಿಗೊಳಗಾಗದ


इतर भाषांमध्ये अनुवाद :

जो ऐसी स्थिति में हो कि उसकी कोई हानि न हो सके।

अँधेरा होने से पहले ही हमलोग एक सुरक्षित स्थान पर पहुँच गये थे।
निरापद, महफूज, महफूज़, सुरक्षित

अर्थ : ನಾಲ್ಕು ಕಡೆಗಳಿಂದಲೂ ಸುರಕ್ಷಿತವಾಗಿರುವಂತಹ

उदाहरणे : ರಾಜನ ರಕ್ಷಣೆಯಲ್ಲಿರುವ ದುರ್ಗದ ಒಳಗೆ ನುಗ್ಗುವುದು ತುಂಬಾ ಕಠಿಣವಾದ ಕೆಲಸವಾಗಿದೆ.

समानार्थी : ರಕ್ಷಣೆಯಲ್ಲಿರುವ, ರಕ್ಷಣೆಯಲ್ಲಿರುವಂತ, ರಕ್ಷಣೆಯಲ್ಲಿರುವಂತಹ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


इतर भाषांमध्ये अनुवाद :

चारों ओर से सुरक्षित।

राजा के अभिरक्षित दुर्ग में पहुँचना बहुत कठिन है।
अभिरक्षित, परिरक्षित

अर्थ : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ

उदाहरणे : ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.

समानार्थी : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


इतर भाषांमध्ये अनुवाद :

जिसमें किसी प्रकार की विपत्ति की संभावना न हो।

वह निरापद जीवन जीता रहा।
निरापद

Free from danger or the risk of harm.

A safe trip.
You will be safe here.
A safe place.
A safe bet.
safe

अर्थ : ಅನರ್ಥದ ಶಂಕೆಯು ಇಲ್ಲದಿರುವಂತಹ

उदाहरणे : ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.

समानार्थी : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


इतर भाषांमध्ये अनुवाद :

जिसमें अनर्थ की आशंका न हो।

निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।
निरापद

Thought to be devoid of risk.

risk-free, riskless, unhazardous

चौपाल