अर्थ : ಚೆನ್ನಾಗಿ ಕಾಪಾಡಿದ ಅಥವಾ ಒಳ್ಳೆಯ ರಕ್ಷಣೆ ಇರುವ
उदाहरणे :
ದೇಶದ ಗಡಿಯಲ್ಲಿ ಕಾವಲು ಕಾಯುವ ಸೈನಿಕರಿಂದಾಗಿ ದೇಶ ಸುರಕ್ಷಿತವಾಗಿದೆ.
इतर भाषांमध्ये अनुवाद :
अच्छी तरह की जाने वाली रक्षा।
यह देश आभारी है उन वीरों का जो देश की सुरक्षा के लिए सीमाओं पर तैनात हैं।The activity of protecting someone or something.
The witnesses demanded police protection.अर्थ : ಏನು ಹಾನಿಯಾಗದೆ ರಕ್ಷಿಸಲ್ಪಟ್ಟ ಸ್ಥಿತಿ
उदाहरणे :
ಕತ್ತಲಾಗುವ ಮುನ್ನ ನಾವು ಒಂದು ಸುರಕ್ಷಿತ ಸ್ಥಳಕ್ಕೆ ತಲುಪಿದೆವು.
समानार्थी : ಅಪಾಯಕ್ಕೆ ಒಳಗಾಗದ, ಅಪಾಯಹೀನವಾದ, ಅಪಾಲವಿಲ್ಲದ, ಆಪಾಯದಿಂದ ಹೊರಗಿರುವ, ನಿರಪಾರವಾದ, ಸುರಕ್ಷಿತವಾದ, ಸುರಕ್ಷಿಸಲ್ಪಟ್ಟ, ಹಾನಿಗೊಳಗಾಗದ
इतर भाषांमध्ये अनुवाद :
अर्थ : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ
उदाहरणे :
ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.
समानार्थी : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ
इतर भाषांमध्ये अनुवाद :
Free from danger or the risk of harm.
A safe trip.अर्थ : ಅನರ್ಥದ ಶಂಕೆಯು ಇಲ್ಲದಿರುವಂತಹ
उदाहरणे :
ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.
समानार्थी : ಭದ್ರ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ
इतर भाषांमध्ये अनुवाद :
जिसमें अनर्थ की आशंका न हो।
निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।