पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸುತ್ತುವುದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸುತ್ತುವುದು   ನಾಮಪದ

अर्थ : ತಿರುಗುವ ಕ್ರಿಯೆ ಅಥವಾ ವೃತ್ತಾಕಾರವಾಗಿ ಚಲನೆಯನ್ನು ಹೊಂದುವುದು

उदाहरणे : ಭೂಮಿ ತಿರುಗುವುದರಿಂದಾಗಿ ಹಗಲು ರಾತ್ರಿಗಳು ಸಂಭವಿಸುತ್ತವೆ. ಕಬ್ಬಿನ ಗಾಣ ಸುತ್ತುವುದರಿಂದ ಕಬ್ಬಿನ ಹಾಲು ಬರುತ್ತದೆ.

समानार्थी : ತಿರುಗುವುದು


इतर भाषांमध्ये अनुवाद :

घूमने की क्रिया।

पृथ्वी की अपनी घुरी पर घूर्णन के कारण ही दिन-रात होते हैं।
आवर्त, आवर्तन, आवर्त्त, आवर्त्तन, घूमना, घूर्णन

The act of rotating as if on an axis.

The rotation of the dancer kept time with the music.
rotary motion, rotation

अर्थ : ವಿಜ್ಞಾನದಲ್ಲಿ ಯಾವುದಾದರು ಒಂದು ವಸ್ತು ಮತ್ತೊಂದು ವಸ್ತುವನ್ನು ಕೇಂದ್ರೆವೆಂದು ಅದರ ನಾಲ್ಕು ದಿಕ್ಕುಗಳಲ್ಲಿಯೂ ಸುತ್ತುವ ಕ್ರಿಯೆ

उदाहरणे : ಪೃಥ್ವಿ ಸೂರ್ಯನನ್ನು ಮತ್ತು ಚಂದ್ರ ಪೃಥ್ವಿಯನ್ನು ಪರಿಭ್ರಮಣೆ ಮಾಡುತ್ತದೆ.

समानार्थी : ಪರಿಭ್ರಮಣೆ


इतर भाषांमध्ये अनुवाद :

विज्ञान में, किसी एक वस्तु का किसी दूसरी वस्तु को केन्द्र मानकर उसके चारों ओर घूमने या चक्कर लगाने की क्रिया।

पृथ्वी सूर्य का और चंद्रमा पृथ्वी का परिभ्रमण करता है।
परिभ्रमण

A single complete turn (axial or orbital).

The plane made three rotations before it crashed.
The revolution of the earth about the sun takes one year.
gyration, revolution, rotation

ಸುತ್ತುವುದು   ಕ್ರಿಯಾಪದ

अर्थ : ನಿಂತ ಜಾಗದಲ್ಲೆ ಪರಿಭ್ರಮಿಸುವುದು

उदाहरणे : ಭೂಮಿಯು ತನ್ನ ಅಕ್ಷಾಂಶದಲ್ಲೇ ತಿರುಗುತ್ತಿದೆಹಸು ರಾಟೆಯ ಸುತ್ತ ಸುತ್ತುತ್ತಿದೆ.

समानार्थी : ತಿರುಗುವುದು


इतर भाषांमध्ये अनुवाद :

किसी वस्तु का बिना स्थान बदले या अपनी ही धुरी पर चक्कर खाना।

पृथ्वी अपनी धुरी पर घूमती है।
भौंरा ज़मीन पर नाच रहा है।
घूमना, घूर्णित होना, चक्कर खाना, नाचना

Revolve quickly and repeatedly around one's own axis.

The dervishes whirl around and around without getting dizzy.
gyrate, reel, spin, spin around, whirl

चौपाल