पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸುತ್ತುವರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸುತ್ತುವರಿ   ಕ್ರಿಯಾಪದ

अर्थ : ನಾಲ್ಕು ದಿಕ್ಕಿಗೂ ಪಸರಿಸುವಂತೆ ಸುತ್ತು ಹಾಕುವ ಕ್ರಿಯೆ

उदाहरणे : ಸೀತಾಳು ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೇವಸ್ಥಾನಕ್ಕೆ ಸುತ್ತುಹಾಕಿ ಪ್ರದಕ್ಷಿಣೆ ಹಾಕಿದಳು.

समानार्थी : ಆವರಿಸು, ಸುತ್ತುಹಾಕು


इतर भाषांमध्ये अनुवाद :

चारों ओर से रोकना या घेरे में लाना।

श्याम अपने बगीचे को कँटीले तारों से घेर रहा है।
हमारे सैनिकों ने कुछ शत्रु सैनिकों को घेरा है।
घेरना

अर्थ : ಯಾವುದೋ ಒಂದನ್ನು ನಾಲ್ಕು ಕಡೆಯಿಂದ ಸುತ್ತುವರಿಯುವ ಪ್ರಕ್ರಿಯೆ

उदाहरणे : ಈ ನದಿಯು ನನ್ನ ಹಳ್ಳಿಯನ್ನು ಸುತ್ತುವರೆದಿದೆ.


इतर भाषांमध्ये अनुवाद :

* किसी के चारों ओर होना।

यह नदी मेरे गाँव को घेरे हुए है।
घेरे हुए होना

अर्थ : ನಾಲ್ಕು ದಿಕ್ಕಿನಿಂದಲೂ ಯಾವುದರಿಂದಲಾದರೂ ಸುತ್ತುವರಿಯುವುದು

उदाहरणे : ಗ್ರಾಮದಲ್ಲಿ ಕಳ್ಳನೊಬ್ಬನನ್ನು ಸುತ್ತುಗಟ್ಟಿ ಹಿಡಿದರು. ಹೊಲದ ಸುತ್ತ ಕಳ್ಳಿಬೇಲಿಯ ಸುತ್ತುವರಿ ಇದೆ

समानार्थी : ಒಳಗೆ ಕೂಡು, ಬಂದಿಸು, ಸುತ್ತುಗಟ್ಟು


इतर भाषांमध्ये अनुवाद :

चारों और से रोका होना या घेरे में आना।

ग्रामीणों द्वारा एक चोर घिर गया।
कँटीले तारों से बाग घेरा रहा है।
घिरना, घेराना

Surround in a restrictive manner.

The building was hemmed in by flowers.
hem in

चौपाल