अर्थ : ಹೆಣಗಳನ್ನು ಸುಡುವ ಅಥವಾ ಹೂಳುವ ಸ್ಥಳ
उदाहरणे :
ನಮ್ಮ ಮನೆಯ ಸಮೀಪದಲ್ಲೇ ಒಂದು ಸ್ಮಶಾಣವಿದೆ.
समानार्थी : ಸ್ಮಶಾಣ
इतर भाषांमध्ये अनुवाद :
वह स्थान जहाँ शव दफनाए जाते हैं।
हमारे घर के पास ही एक क़ब्रिस्तान है।A tract of land used for burials.
burial ground, burial site, burying ground, cemetery, graveyard, memorial park, necropolisअर्थ : ಶವವನ್ನು ಹೂತಿಡುವ ಮತ್ತು ಸುಡುವ ಸ್ಥಳ
उदाहरणे :
ನಮ್ಮ ಅಜ್ಜನ ಪುಣ್ಯತಿಥಿಯಲ್ಲಿ ಸಮಾಧಿ ಪೂಜೆಗೆಂದು ಸ್ಮಶಾನಕ್ಕೆ ಹೋದೆವು.
इतर भाषांमध्ये अनुवाद :
वह स्थान जहाँ शव की अन्त्येष्टि क्रिया की जाती है।
तान्त्रिक शमशानघाट में साधना कर रहा है।