अर्थ : ಕಲ್ಲು, ಮರಳು, ಶಂಖ, ಮುತ್ತು ಮುಂತಾದ ಪದಾರ್ಥಗಳನ್ನು ಸುಟ್ಟು ಮಾಡಿರುವ ಒಂದು ತರಹದ ಬಿಳಿ ಪದಾರ್ಥ
उदाहरणे :
ಸುಟ್ಟ ಸುಣ್ಣವನ್ನು ಹೆಚ್ಚಾಗಿ ಗೋಡೆಗಳಿಗೆ ಬಳಿಯಲು ಬಳಸುತ್ತಾರೆ.
समानार्थी : ಅರಳಿದ ಸುಣ್ಣ
इतर भाषांमध्ये अनुवाद :
A caustic substance produced by heating limestone.
calcium hydrate, calcium hydroxide, caustic lime, hydrated lime, lime, lime hydrate, slaked limeअर्थ : ಸುಟ್ಟ ಸುಣ್ಣದ ಕಲ್ಲನ್ನು ಗೋಡೆಗೆ ಬಳಿಯುತ್ತಾರೆ
उदाहरणे :
ದೀಪಾವಳಿಯ ಸಂದರ್ಭದಲ್ಲಿ ಶ್ಯಾಮ್ ಸುಟ್ಟ ಸುಣ್ಣವನ್ನು ಗೋಡಿಗೆ ಹೊಡೆಯುತ್ತಿದ್ದ.
इतर भाषांमध्ये अनुवाद :
पत्थर का चूना जो दीवारों पर पोता जाता है।
दीपावली के अवसर पर श्याम कली चूने से घर की पुताई कर रहा है।