पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸುಕ್ಕು ಗಟ್ಟು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸುಕ್ಕು ಗಟ್ಟು   ಕ್ರಿಯಾಪದ

अर्थ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ

उदाहरणे : ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.

समानार्थी : ನಿರಿಗೆ ಬೀಳು, ಮುದುರು, ಮುರುಟು, ಸುರುಟು


इतर भाषांमध्ये अनुवाद :

बल या शिकन पड़ना।

कपड़ों को ठीक से न रखने पर वे सिकुड़ते हैं।
बल पड़ना, सल पड़ना, सलवट पड़ना, सिकुड़ना, सिलवट पड़ना

Become wrinkled or crumpled or creased.

This fabric won't wrinkle.
crease, crinkle, crumple, rumple, wrinkle

अर्थ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು

उदाहरणे : ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.

समानार्थी : ನಿರಿಗೆ ಬೀಳು, ಮುದುರು, ಮುರುಟು, ಸುರುಟು


इतर भाषांमध्ये अनुवाद :

विस्तार छोड़कर एक जगह एकत्र होना।

सूती कपड़े अक्सर पहली बार धोने से सिकुड़ते हैं।
बिलखना, संकुचित होना, सिकुड़ना, सिमटना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

अर्थ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ

उदाहरणे : ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.

समानार्थी : ನಿರಿಗೆ ಬೀಳು, ಮುದುರು, ಮುರುಟು, ಸುರುಟು


इतर भाषांमध्ये अनुवाद :

तनाव के कारण छोटा होना।

बटने पर रस्सी सिकुड़ती है।
सिकुड़ना

Become smaller or draw together.

The fabric shrank.
The balloon shrank.
contract, shrink

चौपाल