अर्थ : ಸುಕುಮಾರ ಅಥವಾ ನಾಜೂಕಾಗುವ ಅವಸ್ಥೆ ಅಥವಾ ಭಾವ
उदाहरणे :
ರಾಮ, ಲಕ್ಷ್ಮಣ ಮತ್ತು ಸೀತೆಯ ಸುಕುಮಾರತೆಯನ್ನು ನೋಡಿದ ವನವಾಸಿಗಳಿಗೆ ಅವರ ಮೇಲೆ ದಯೆ ಬರುತ್ತಿತ್ತು.
समानार्थी : ಕೋಮಲತೆ, ನಯ, ನಾಜೂಕತೆ, ನಾಜೂಕು
इतर भाषांमध्ये अनुवाद :
The quality of being beautiful and delicate in appearance.
The daintiness of her touch.