पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸುಂದರವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸುಂದರವಾದ   ಗುಣವಾಚಕ

अर्थ : ನೋಡಲು ವಿಶಾಲವಾದ ಮತ್ತು ಸುಂದರವಾಗಿರುವ

उदाहरणे : ತಾಜ್ ಮಹಲ್ ಒಂದು ಭವ್ಯವಾದ ಮಹಲ್ಲು.

समानार्थी : ಅಧ್ಬುತವಾದ, ಭವ್ಯವಾದ, ವೃಭವೋಪೇತ


इतर भाषांमध्ये अनुवाद :

देखने में विशाल और सुंदर।

ताज़महल एक भव्य इमारत है।
आलीशान, प्रशस्त, भव्य, शानदार

Impressive in appearance.

A baronial mansion.
An imposing residence.
A noble tree.
Severe-looking policemen sat astride noble horses.
Stately columns.
baronial, imposing, noble, stately

अर्थ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು

उदाहरणे : ಅವಳದು ಸುಂದರವಾದ ಮೈಕಟ್ಟು.

समानार्थी : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ


इतर भाषांमध्ये अनुवाद :

सुन्दर डौल,आकार या बनावटवाला।

उसका बदन सुडौल है।
अव्यंगांग, अव्यङ्गाङ्ग, डौलदार, सुगठित, सुघढ़, सुघर, सुडौल

Having a well-proportioned and pleasing shape.

A slim waist and shapely legs.
shapely

अर्थ : ಮನಸ್ಸಿಗೆ ಸಂತೋಷ ನೀಡುವ

उदाहरणे : ಅವನ ಚಿತ್ರಕಲೆ ಆಕರ್ಷಕವಾಗಿದೆ

समानार्थी : ಆಕರ್ಷಕವಾದ, ಚಿತ್ತಾಕರ್ಷಕ, ಮನಮೋಹಕ, ಮನೋಹರ, ರಮ್ಯವಾದ


इतर भाषांमध्ये अनुवाद :

Pleasing to the eye or mind especially through beauty or charm.

A remarkably attractive young man.
An attractive personality.
Attractive clothes.
A book with attractive illustrations.
attractive

अर्थ : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ

उदाहरणे : ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.

समानार्थी : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರ, ಸುಂದರವಾದಂತ, ಸುಂದರವಾದಂತಹ


इतर भाषांमध्ये अनुवाद :

आनंद और शोभा से युक्त।

घर बच्चों से गुलजार हो गया।
गुलज़ार, गुलजार, हरा भरा, हरा-भरा, हराभरा

अर्थ : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ

उदाहरणे : ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.

समानार्थी : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ


इतर भाषांमध्ये अनुवाद :

परम मनोहर।

अधिश्री प्रकृति हमें आनंद प्रदान करती है।
अधिश्री

अर्थ : ಬಹಳ ಚನ್ನಾಗಿರುವ ಅಥವಾ ಸುಂದರವಾದ

उदाहरणे : ಇಲ್ಲಿ ಒಂದು ಸುಂದರವಾದ ಕಂಪ್ಯೂಟರ್ ಇದೆ, ಅದರಲ್ಲಿ ಹಲವಾರು ವಿಶೇಷತೆಗಳು ಇದೆ.

समानार्थी : ಚನ್ನಾದ


इतर भाषांमध्ये अनुवाद :

बहुत ही बढ़िया या अच्छा।

यह एक जबरदस्त कप्यूटर है जिसमें कई नई विशेषताएँ हैं।
जबरजस्त, जबरदस्त, जबर्दस्त, ज़बरदस्त, ज़बर्दस्त

Having great power or force or potency or effect.

The most powerful government in western Europe.
His powerful arms.
A powerful bomb.
The horse's powerful kick.
Powerful drugs.
A powerful argument.
powerful

अर्थ : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ

उदाहरणे : ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.

समानार्थी : ಅಂದವಾದ, ಅಂದವಾದಂತ, ಅಂದವಾದಂತಹ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದಂತ, ಸುಂದರವಾದಂತಹ


इतर भाषांमध्ये अनुवाद :

जो सुन्दर और बना-ठना हो।

विवाह आदि अवसरों पर सभी लोग बाँके जवान दिखने की कोशिश करते हैं।
अलबेला, छैल-छबील, छैला, बाँका, बांका, रँगीला, रंगीला, शौकीन, सजीला

Marked by up-to-dateness in dress and manners.

A dapper young man.
A jaunty red hat.
dapper, dashing, jaunty, natty, raffish, rakish, snappy, spiffy, spruce

अर्थ : ತುಂಬಾ ಸುಂದರವಾದಂತಹ

उदाहरणे : ಇಲ್ಲಿಯ ಶಿವನ ಮಂದಿರ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.

समानार्थी : ಸುಂದರವಾದಂತ, ಸುಂದರವಾದಂತಹ


इतर भाषांमध्ये अनुवाद :

सबसे सुंदर।

यह शिव मंदिर यहाँ के सुंदरतम मंदिरों में से एक है।
सुंदरतम

चौपाल