अर्थ : ಗೌರಿವರ್ಣದ ಸ್ತ್ರೀ
उदाहरणे :
ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ
समानार्थी : ಗೌರಿವರ್ಣದ ಸ್ತ್ರೀ, ಚಲುವೆ, ಸುಂದರ ಮಹಿಳೆ, ಸುಂದರಿ
इतर भाषांमध्ये अनुवाद :
वह स्त्री जो गौर वर्ण की हो।
वह साधारण परिवार में उत्पन्न गाँव की गोरी है।अर्थ : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು
उदाहरणे :
ಸೀತೆಯು ಸೌಂದರ್ಯವತಿ.
समानार्थी : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ, ಸೌಂದರ್ಯವತಿ
इतर भाषांमध्ये अनुवाद :
अर्थ : ಸುಂದರ ಯುವತಿ
उदाहरणे :
ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.
समानार्थी : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸ್ತ್ರೀ
अर्थ : ಸಮುದ್ರ ಮಂಥನದ ಆನಂತರದಲ್ಲಿ ಅಮೃತವನ್ನು ಹಂಚುವ ಸಮಯದಲ್ಲಿ ವಿಷ್ಣುವು ಸ್ತ್ರೀ ರೂಪ ತಾಳಿದನು
उदाहरणे :
ಎಲ್ಲಾ ಅಸರರು ಸುಂದರ ಸ್ತ್ರೀಯ ರೂಪವನ್ನು ನೋಡಿ ಮೋಹಿತರಾದರು.
समानार्थी : ಅನುಪಮ ಲಾವಣ್ಯ, ಮುಗ್ಧಗೊಳಿಸುವವಳು, ಮೋಹಿಸುವವಳು, ಸೌಂದರ್ಯವತಿ
इतर भाषांमध्ये अनुवाद :
An imaginary being of myth or fable.
mythical beingअर्थ : ಸುಂದರವಾದ ಮುಖವುಳ್ಳವಳು
उदाहरणे :
ರಾಜ ತನ್ನ ಸುಮುಖಿಯಾದ ಮಗಳ ಸ್ವಯಂವರಕ್ಕೆ ಅನೇಕ ರಾಜರುಗಳಿಗೆ ಆಮಂತ್ರಣವನ್ನು ನೀಡಿದನು.
समानार्थी : ಸುಂದರಮುಖ್ಖವುಳ್ಳ, ಸುಂದರವಾದ ಸ್ತ್ರೀ, ಸುಮುಖಿ
इतर भाषांमध्ये अनुवाद :