अर्थ : ಸೀಸದ ಕಡಿಯ ಒಳಗಿರುವ ಬಣ್ಣದ ಭಾಗವನ್ನು ಬರೆಯಲು ಬಳಸುತ್ತಾರೆ
उदाहरणे :
ಸೀಸ ಕಡ್ಡಿಯನ್ನು ಮಾಡಲು ಮೊಣ್ಣು ಮತ್ತು ಗ್ರಾಫೈಟ್ ನನ್ನು ಒಟ್ಟಿಗೆ ಕಲಸಿ ನೀರಿನಲ್ಲಿ ಸೇರಿಸುತ್ತಾರೆ.
इतर भाषांमध्ये अनुवाद :
पेन्सिल के अंदर की वह रंगीन वस्तु जिससे लिखा जाता है।
लेड बनाने के लिए मिट्टी और ग्रेफाईट को एक साथ पीसकर पानी में मिलाते हैं।Mixture of graphite with clay in different degrees of hardness. The marking substance in a pencil.
lead, pencil leadअर्थ : ಹಾಳೆ ಮೇಲೆ ಬರೆಯುವ ಕೆಲಸಕ್ಕೆ ಬರುವ ಒಂದು ಉಪಕರಣ ಅದರಲ್ಲಿ ಸೀಸೆ, ಬಣ್ಣದ ಮಸಿ ಮುಂತಾದವುಗಳು ಸೀಸದ ಕಡ್ಡಿಯ ಒಳಗೆ ತುಂಬಿ ಇರುವುದು
उदाहरणे :
ವಿದ್ಯಾರ್ಥಿಯು ಸೀಸದ ಕಡ್ಡಿಯಿಂದ ರೇಖಾಚಿತ್ರವನ್ನು ಮಾಡುತ್ತಲ್ಲಿದ್ದ.
समानार्थी : ಪೆನ್ಸೀಲು
इतर भाषांमध्ये अनुवाद :
A thin cylindrical pointed writing implement. A rod of marking substance encased in wood.
pencilअर्थ : ಕಾಗದದ ಮೇಲೆ ಬರೆಯುವ ಕೆಲಸಕ್ಕೆ ಬರುವ ಉಪಕರಣದಲ್ಲಿ ಸೀಸದ ಕಡ್ಡಿಯನ್ನು ತುಂಬಿರುತ್ತಾರೆ
उदाहरणे :
ಅಮ್ಮ ನನಗೆ ಸೀಸದ ಕಡ್ಡಿಯನ್ನು ತಂದು ಕೊಟ್ಟರು.
समानार्थी : ಪೆನ್ಸಿಲ್ ಲೆಡ್ಡ್, ಪೆನ್ಸಿಲ್-ಲೆಡ್ಡ್, ಸೀಸದ-ಕಡ್ಡಿ, ಸೀಸದಕಡ್ಡಿ
इतर भाषांमध्ये अनुवाद :
कागज पर लिखने के काम आने वाला वह उपकरण जिसमें सीसे की सलाई भरी होती है।
मुझे माँ ने सीस-पेन्सिल लाकर दी।