पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಿಪ್ಪೆ ತೆಗೆದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಿಪ್ಪೆ ತೆಗೆದ   ಗುಣವಾಚಕ

अर्थ : ಯಾವುದೋ ಒಂದರಲ್ಲಿ ಕವಚ ಅಥವಾ ಆವರಣ ಇರುವುದಿಲ್ಲ

उदाहरणे : ಅವನು ಬೇಯಿಸಿ ಸಿಪ್ಪೆ ತೆಗೆದ ಮೊಟ್ಟೆಯನ್ನು ತಿನ್ನುತ್ತಿದ್ದಾನೆ

समानार्थी : ಕವಚಹೀನ, ಮೇಲ್ಹೊದಿಕೆಯಿಲ್ಲದ


इतर भाषांमध्ये अनुवाद :

जिसमें कवच या आवरण न हों।

वह उबले तथा कवचहीन अंडे खा रहा है।
आवरणहीन, कवचहीन

Of animals or fruits that have no shell.

shell-less, unshelled

अर्थ : ಯಾವುದರ ಸಿಪ್ಪೆಯನ್ನು ತೆಗೆಯಲಾಗಿದೆಯೋ

उदाहरणे : ಸಂಜನಾ ಬರ್ಫಿ ಮಾಡಲು ಸಿಪ್ಪೆ ತೆಗೆದ ಬಾದಮಿಯನ್ನು ರುಬ್ಬುತ್ತಿದ್ದಾಳೆ.

समानार्थी : ಸಿಪ್ಪೆ ತೆಗೆದಂತ, ಸಿಪ್ಪೆ ರಹಿತ, ಸಿಪ್ಪೆ ರಹಿತವಾದ, ಸಿಪ್ಪೆ ರಹಿತವಾದಂತ, ಸಿಪ್ಪೆ ಸುಲಿದ, ಸಿಪ್ಪೆ ಸುಲಿದಂತ, ಸಿಪ್ಪೆ ಸುಲಿದಂತಹ, ಸಿಪ್ಪೆ-ತೆಗೆದಂತ, ಸಿಪ್ಪೆ-ತೆಗೆದಂತಹ, ಸಿಪ್ಪೆ-ರಹಿತವಾದ, ಸಿಪ್ಪೆ-ರಹಿತವಾದಂತ, ಸಿಪ್ಪೆ-ಸುಲಿದ, ಸಿಪ್ಪೆ-ಸುಲಿದಂತ, ಸಿಪ್ಪೆ-ಸುಲಿದಂತಹ


इतर भाषांमध्ये अनुवाद :

जिसका छिलका उतारा गया हो।

संजना बरफी बनाने के लिए छिले बादाम को पीस रही है।
छिला, छिला हुआ

चौपाल