पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಿದ್ಧಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಿದ್ಧಿ   ನಾಮಪದ

अर्थ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

उदाहरणे : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

समानार्थी : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಫಲತೆ


इतर भाषांमध्ये अनुवाद :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success

अर्थ : ಗಣೇಶನ ಇಬ್ಬರು ಹೆಂಡತಿಯರಲ್ಲಿ ಒಬ್ಬಳು

उदाहरणे : ಸಿದ್ಧಿಯು ಎಲ್ಲಾ ರೀತಿಯ ಸಿದ್ಧಿಗಳನ್ನು ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ.


इतर भाषांमध्ये अनुवाद :

गणेश की दो पत्नियों में से एक।

कहा जाता है कि सिद्धि हर प्रकार की सिद्धियाँ देती हैं।
सिद्धि

A female deity.

goddess

अर्थ : ಯಾರು ಯೋಗ ಅಥವಾ ತಪಸ್ಸಿನಿಂದ ಸಿದ್ಧಿ ಅಥವಾ ಅಲೌಕಿಕ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಂಡಿರುವರೋ

उदाहरणे : ಭಾರತದಲ್ಲಿ ಸಿದ್ಧಿಗಳಿಗೇನೂ ಕಡಿಮೆ ಇಲ್ಲ.


इतर भाषांमध्ये अनुवाद :

वह जिसे किसी योग या तपस्या के द्वारा कोई सिद्धि या अलौकिक शक्ति प्राप्त हुई हो।

भारत में सिद्धों की कमी नहीं है।
सिद्ध

अर्थ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

उदाहरणे : ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.

समानार्थी : ಅಭ್ಯಾಸ, ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ


इतर भाषांमध्ये अनुवाद :

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

अर्थ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

उदाहरणे : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

समानार्थी : ಸಫಲತೆ, ಸಾರ್ಥಕತೆ


इतर भाषांमध्ये अनुवाद :

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता

अर्थ : ಯೋಗ ಸಾಧನೆಯ ಅಲೌಕಿ ಫಲ

उदाहरणे : ಆತ್ಮ ಸಿದ್ಧಿ, ಬುದ್ಧಿ ಸಿದ್ಧಿ, ಇಷ್ಟ ಸಿದ್ದಿ, ಐಶ್ವರ್ಯ ಸಿದ್ಧಿ ಹೀಗೆ ಎಂಟು ಸಿದ್ಧಿಗಳಿವೆ.

समानार्थी : ಐಶ್ವರ್ಯ


इतर भाषांमध्ये अनुवाद :

योग - साधन के अलौकिक फल।

अणिमा, महिमा, गरिमा, लघिमा, प्राप्ति, प्राकाम्य, ईशित्व और वशित्व ये आठ सिद्धियाँ मानी गई हैं।
ऐश्वर्य, सिद्धि

अर्थ : ಕೆಲಸ ಪ್ರಾರಂಭಿಸಿ ಸಿದ್ಧಿ ಅಥವಾ ಪೂರ್ಣವಾಗಿ ಮುಗಿಸುವ ಕ್ರಿಯೆ

उदाहरणे : ಅವನು ಹಿಮಾಲಯದ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾನೆ.

समानार्थी : ಸಾಧನೆ


इतर भाषांमध्ये अनुवाद :

कार्य आरम्भ करके सिद्ध या पूरा करने की क्रिया।

उसने योग द्वारा स्वास्थ्य साधन में महारत हासिल कर ली।
साधन, साधनता, साधना

The action of accomplishing something.

accomplishment, achievement

अर्थ : ಯೋಗ ಅಥವಾ ತಪಸ್ಸಿನಿಂದ ದೊರೆಯುವ ಅಲೋಕಿಕ ಶಕ್ತಿ

उदाहरणे : ಸ್ವಾಮಿಜಿಗಳಿಗೆ ಹಲವಾರು ಪ್ರಕಾರದ ಸಿದ್ಧಿ ಪ್ರಾಪ್ತವಾಗಿದೆ.

समानार्थी : ಸಾಧನೆ, ಸಿದ್ಧಿ ಸಾಧನೆ, ಸಿದ್ಧಿ-ಸಾಧನೆ


इतर भाषांमध्ये अनुवाद :

योग या तपस्या के द्वारा प्राप्त होने वाली अलौकिक शक्ति।

स्वामीजी को कई प्रकार की सिद्धियाँ प्राप्त हैं।
सिद्धि

An ability that has been acquired by training.

accomplishment, acquirement, acquisition, attainment, skill

ಸಿದ್ಧಿ   ಗುಣವಾಚಕ

अर्थ : ಯಾರಿಗೆ ಅಲೌಕಿಕ ಜ್ಞಾನ ಸಿದ್ದಿಯಾಗಿರುವುದೋ

उदाहरणे : ಹಲವಾರು ಮಹಾಪುರುಷರಿಗೆ ಜ್ಞಾನ ಸಿದ್ಧಿಸಿದೆ.

समानार्थी : ಸಿದ್ಧಿಯಾದ, ಸಿದ್ಧಿಯಾದಂತ, ಸಿದ್ಧಿಯಾದಂತಹ


इतर भाषांमध्ये अनुवाद :

जिसे अलौकिक सिद्धि प्राप्त हुई हो।

वे पहुँचे हुए सिद्ध हैं।
सिद्ध

चौपाल