पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಿದ್ಧ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಿದ್ಧ   ಗುಣವಾಚಕ

अर्थ : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)

उदाहरणे : ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.

समानार्थी : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲ, ಸಫಲವಾದ, ಸಫಲವಾದಂತ, ಸಫಲವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ


इतर भाषांमध्ये अनुवाद :

जो अपने ठीक-ठीक अर्थ में पूरा उतरता या घटित होता हो (उक्ति या कथन)।

लोगों ने तो उनकी चरितार्थ भविष्यवाणी पर भी शंका व्यक्त की थी।
चरितार्थ, सार्थक

अर्थ : ಯಾರಿಗೆ ಆಧ್ಯಾತ್ಮದ ಜ್ಞಾನವಿದೆಯೋ

उदाहरणे : ಪಂಡಿತ್ ಸತ್ಯನಾರಾಯಣ ಅವರು ಒಬ್ಬ ಬ್ರಹ್ಮಜ್ಞಾನಿ.

समानार्थी : ಆತ್ಯಾತ್ಮಜ್ಞಾನಿ, ಬ್ರಹ್ಮಜ್ಞಾನಿ


इतर भाषांमध्ये अनुवाद :

जिसे अध्यात्म का ज्ञान हो।

पंडित सत्यनारायण जी एक अध्यात्मज्ञ व्यक्ति हैं।
अध्यात्मज्ञ, अध्यात्मज्ञाता, अध्यात्मज्ञानी, ब्रह्मज्ञानी, सिद्ध

अर्थ : ಯಾವುದೇ ಕಲಸವಾದರು ಮಾಡಲು ತಯಾರಾಗಿರುವ

उदाहरणे : ಮಂಜುಳ ಯಾವುದೇ ಕೆಲಸವನ್ನು ಮಾಡಬೇಕಾದರು ಯಾವಾಗಲು ತಯಾರಾಗಿರುತ್ತಾಳೆ.

समानार्थी : ಅಣಿಯಾದ, ತಯಾರಾಗಿರುವ, ಸಂಪೂರ್ಣ ಸಿದ್ಧವಾಗಿರುವ, ಸಜ್ಜಾದ, ಸಿದ್ಧ ಸ್ಥಿತಿಯಲ್ಲಿರುವ


इतर भाषांमध्ये अनुवाद :

किसी कार्य को करने के लिए तैयार।

मंजुला किसी भी काम को करने के लिए हमेशा तत्पर रहती है।
आमादा, आरूढ़, उतारू, उद्यत, कटिबद्ध, तत्पर, तैयार, प्रवृत्त, प्रस्तुत, मुस्तैद, संसिद्ध, सन्नद्ध, सन्निहित

Completely prepared or in condition for immediate action or use or progress.

Get ready.
She is ready to resign.
The bridge is ready to collapse.
I am ready to work.
Ready for action.
Ready for use.
The soup will be ready in a minute.
Ready to learn to read.
ready

अर्थ : ಯಾರು ಯೋಗದ ಫಲವನ್ನು ಪಡೆದಿರುವರೊ

उदाहरणे : ಸಿದ್ಧಿ ಸಂಮುಖಾನಂದ ಅವರು ಬರುತ್ತಿದ್ದಾರೆ.


इतर भाषांमध्ये अनुवाद :

जो योग की विभूतियाँ प्राप्त कर चुका हो।

सिद्ध संमुखानंद जी पधार रहे हैं।
संसिद्ध, सिद्ध

ಸಿದ್ಧ   ನಾಮಪದ

अर्थ : ಒಂದು ಪ್ರಕಾರದ ದೇವರು

उदाहरणे : ಅವರು ಸಿದ್ಧನನ್ನು ಪೂಜೆ ಮಾಡುತ್ತಾರೆ.


इतर भाषांमध्ये अनुवाद :

एक प्रकार के देवता।

वे सिद्ध की पूजा करते हैं।
सिद्ध

A deity worshipped by the Hindus.

hindu deity

चौपाल