पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಿಡುಗುಟ್ಟು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಿಡುಗುಟ್ಟು   ಕ್ರಿಯಾಪದ

अर्थ : ಜಂಭ ತೋರಿಸು ಅಥವಾ ಗರ್ವವನ್ನು ತೋರಿಸುವ ಪ್ರಕ್ರಿಯೆ

उदाहरणे : ಅವನು ತುಂಬಾ ಜಂಭ ಕೊಚ್ಚಿಕೊಳ್ಳುತ್ತಾನೆ.

समानार्थी : ಗರ್ವ ಪಟ್ಟಿಕೊಳ್ಳು, ಜಂಭ ಕೊಚ್ಚು, ಜಂಭ ತೋರಿಸು, ಜಂಭ ಮಾಡು, ಸೊಕ್ಕು ತೋರಿಸು


इतर भाषांमध्ये अनुवाद :

शेखी दिखाना या घमंड दिखाना।

वह बहुत अकड़ता है।
अँकड़ना, अकड़ना, गर्व करना, शेखी दिखाना, शेखी बघारना

अर्थ : ಗರ್ವ ಅಥವಾ ಸಿಟ್ಟಿನಿಂದ ಮಾತನಾಡುವುದು

उदाहरणे : ಅಧಿಕಾರಿಯು ಮಾತು ಕೇಳದ ಜವಾನ ಮೇಲೆ ಸಿಡುಗುಟ್ಟುತ್ತಿದ್ದರು.

समानार्थी : ಜಂಭಮಾಡು, ಸಿಟ್ಟಾಗು


इतर भाषांमध्ये अनुवाद :

ऐंठ या अकड़ कर पेश आना।

उसे सीधे मुँह बात करनी नहीं आती क्या ? जब देखो अकड़ती रहती है।
अकड़ दिखाना, अकड़ना, ऐंठना, टरटराना, टर्राना, रौब देना

अर्थ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

उदाहरणे : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

समानार्थी : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸೆಟೆದುಕೊಳ್ಳು


इतर भाषांमध्ये अनुवाद :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना

चौपाल