पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಿಟ್ಟಿಗೆಬ್ಬಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಿಟ್ಟಿಗೆಬ್ಬಿಸು   ಕ್ರಿಯಾಪದ

अर्थ : ಬೇಕಂತಾ ಯಾವುದೋ ಕೆಲಸ ಮಾಡುವುದು ಅಥವಾ ಯಾರೋ ಒಬ್ಬರು ಅಪ್ರಸನ್ನನಾಗುವ ಹಾಗೆ ಮಾತನ್ನು ಆಡುವ ಪ್ರಕ್ರಿಯೆ

उदाहरणे : ಮಂಜುಳ ತನ್ನ ತಮ್ಮನನ್ನು ತುಂಬಾ ರೇಗಿಸುತ್ತಾಳೆ.

समानार्थी : ಕೆರಳಿಸು, ಚುಡಾಯಿಸು, ರೇಗಿಸು, ರೋಷ ಹತ್ತಿಸು


इतर भाषांमध्ये अनुवाद :

जान-बूझकर कोई ऐसा काम करना या बात कहना जिससे कोई अप्रसन्न हो जाए।

मंजुला अपने छोटे भाई को बहुत चिढ़ाती है।
अप्रसन्न करना, खिजलाना, खिजाना, खिझलाना, खिझाना, खिन्न करना, चटकाना, चिढ़काना, चिढ़ाना

Harass with persistent criticism or carping.

The children teased the new teacher.
Don't ride me so hard over my failure.
His fellow workers razzed him when he wore a jacket and tie.
bait, cod, rag, rally, razz, ride, tantalise, tantalize, taunt, tease, twit

अर्थ : ಅಣಕಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरणे : ಅಣ್ಣ ನನ್ನನ್ನು ಅವರ ಸ್ನೇಹಿತರಿಂದ ಅಣಕಿಸುತ್ತಾನೆ.

समानार्थी : ಅಣಕಿಸು, ರೇಗಿಸು


इतर भाषांमध्ये अनुवाद :

चिढ़ाने का काम दूसरे से कराना।

भैया मुझे अपने दोस्तों से चिढ़वाता है।
चिढ़वाना

अर्थ : ಹೆದರಿ ಅಥವಾ ಗಾಬರಿಗೊಳಿಸಿ ಆ ಕಡೆ-ಈ ಕಡೆ ಓಡಿಸು

उदाहरणे : ಮಕ್ಕಳು ಪ್ರಾಣಿಗಳ ಗುಂಪನ್ನು ಸಿಟ್ಟಿಗೆಬ್ಬಿಸಿದರು.

समानार्थी : ಕ್ರೋಧ ಬರುವಂತೆ ಮಾಡು, ಗಾಬರಿಗೊಳಿಸು


इतर भाषांमध्ये अनुवाद :

डराकर या चौंकाकर इधर-उधर भगाना।

बच्चों ने जानवरों के झुंड को बिदकाया।
बिचकाना, बिदकाना

चौपाल