पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಿಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಿಗು   ಕ್ರಿಯಾಪದ

अर्थ : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ

उदाहरणे : ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.

समानार्थी : ಕೊಡು, ದೊರಕು, ದೊರೆ, ಪಡೆ, ಸಿಕ್ಕು


इतर भाषांमध्ये अनुवाद :

किसी प्रकार अपने अधिकार में या हाथ में आना।

मुझे राम से सौ रुपए प्राप्त हुए।
राम के पास से सौ रुपए मेरे पास आए।
भला हमें ऐसे कपड़े कहाँ जुड़ेंगे।
आना, उपलब्ध होना, जुड़ना, नसीब होना, प्राप्त होना, मयस्सर होना, मिलना, हाथ आना, हाथ लगना, हासिल होना

Come into the possession of something concrete or abstract.

She got a lot of paintings from her uncle.
They acquired a new pet.
Get your results the next day.
Get permission to take a few days off from work.
acquire, get

अर्थ : ಯಾವುದಾದರು ವಸ್ತು ಅಥವಾ ಮಾತು ಯಾವುದೇ ರೂಪದಲ್ಲಿ ಪ್ರಾಪ್ತವಾಗುವುದು

उदाहरणे : ಭ್ರಾಷ್ಟಚಾರಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು.

समानार्थी : ಪ್ರಾಪ್ತಿಯಾಗು, ಲಭಿಸು


इतर भाषांमध्ये अनुवाद :

किसी चीज या बात का किसी रूप में प्राप्त होना।

उसे विरासत में बहुत संपत्ति मिली है।
मिलना

अर्थ : ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ

उदाहरणे : ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ.

समानार्थी : ಗಳಿಸು, ಪಡೆ, ಹೊಂದು


इतर भाषांमध्ये अनुवाद :

बराबरी कर सकना।

तुम अपने बड़े भाई की विद्वता कभी नहीं पाओगे।
पाना

Be equal to in quality or ability.

Nothing can rival cotton for durability.
Your performance doesn't even touch that of your colleagues.
Her persistence and ambition only matches that of her parents.
equal, match, rival, touch

अर्थ : ಇಬ್ಬರು ವ್ಯಕ್ತಿಗಳು ಒಂದೆಡೆ ಸೇರುವ ಪ್ರಕ್ರಿಯೆ

उदाहरणे : ಇಂದು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಭೇಟಿಯಾಗುತ್ತೇನೆ.

समानार्थी : ಎದುರುಗೊಳ್ಳು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಕಲೆ, ಕೂಡು, ಪರಿಚಯವಾಗು, ಭೆಟ್ಟಿ ಮಾಡು, ಭೆಟ್ಟಿ-ಮಾಡು, ಭೆಟ್ಟಿಮಾಡು, ಭೆಟ್ಟಿಯಾಗು, ಭೇಟಿ ಮಾಡು, ಭೇಟಿ-ಮಾಡು, ಭೇಟಿಮಾಡು, ಭೇಟಿಯಾಗು, ಸಂಧಿಸು, ಸಿಕ್ಕು


इतर भाषांमध्ये अनुवाद :

भेंट होना या मुलाकात होना।

आज मैं शर्माजी के घर गया था पर वे नहीं मिले।
भेंट होना, मिलना, मुलाकात होना

अर्थ : ಕೆಳಗೆ ಬಿದ್ದಿರುವ ವಸ್ತುಗಳನ್ನು ತೆಗೆಯುವ ಕ್ರಿಯೆ

उदाहरणे : ಇಂದು ಶಾಲೆಯ ಪ್ರಾಂಗಣದಲ್ಲಿ ನನಗೆ ಗಡಿಯಾರ ಸಿಕ್ಕಿತು.

समानार्थी : ದೊರೆ


इतर भाषांमध्ये अनुवाद :

पड़ी हुई वस्तु उठाना।

आज महाविद्यालय के प्रांगण में मैंने यह घड़ी पायी।
पाना, मिलना

अर्थ : ಲಭಿಸು ಅಥವಾ ಸುಲಭವಾಗುವ ಹಾಗೆ ಮಾಡುವ ಪ್ರಕ್ರಿಯೆ

उदाहरणे : ನಾವು ಎಲ್ಲಗಾದರು ಹೋಗಿ-ಬರಬೇಕಾದರೆ ವಾಹನ ಸಹ ಬಾಡಿಗೆಗೆ ಕೊಡುತ್ತೇವೆ.

समानार्थी : ಕೊಡು, ದೊರಕು, ಸಿಕ್ಕು


इतर भाषांमध्ये अनुवाद :

उपलब्ध या सुलभ कराना।

हमलोग कहीं आने-जाने के लिए वाहन भी देते हैं।
यह होटल वातानुकूलित कक्ष भी देता है।
आपके सुझावों ने नई-नई संभावनाएँ खोली है।
अधिगत कराना, उपलब्ध कराना, खोल देना, खोलना, जन्म देना, देना, प्रदान करना, प्राप्त कराना, मयस्सर कराना, मुयस्य कराना, मुयस्सर कराना, मुहैया कराना, मुहैय्या कराना, लब्ध कराना, सुलभ कराना

अर्थ : ಉಪಲಬ್ದವಿರುವ

उदाहरणे : ಈ ಔಷಧಿ ಸಸ್ಯವು ಕೇವಲ ಹಿಮಾಲಯದ ತಪ್ಪಲ್ಲಿ ಮಾತ್ರ ದೊರೆಯುವುದು

समानार्थी : ದೊರಕು, ದೊರೆ


इतर भाषांमध्ये अनुवाद :

उपलब्ध होना।

यह जड़ी केवल हिमालय पर ही मिलती है।
पाया जाना, मिलना

To be found to exist.

Sexism occurs in many workplaces.
Precious stones occur in a large area in Brazil.
occur

चौपाल