अर्थ : ಸತ್ಯದಿಂದ ದೂರವಾದ ಹೇಳಿಕೆ ಅಥವಾ ಇಲ್ಲದ್ದನ್ನು ಇದೆ ಎಂಬಂತೆ ಹೇಳುವುದು
उदाहरणे :
ಸಣ್ಣ ಮಗುವು ಶಾಲೆಗೆ ಹೋಗದಿರುವ ಬಗ್ಗೆ ಸುಳ್ಳು ನೆಪ ಹೇಳಿ ಸೋಗುಹಾಕುವುದು.
समानार्थी : ನೆಪ ಹೇಳುವುದು, ಸೋಗುಹಾಕುವುದು
इतर भाषांमध्ये अनुवाद :
बहाना बनाने की क्रिया।
छोटे बच्चे पाठशाला न जाने के लिए बहुत बहानेबाज़ी करते हैं।