पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಿಂಗರಿಸಿದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಿಂಗರಿಸಿದ   ಗುಣವಾಚಕ

अर्थ : ಯಾರು ವಸ್ತ್ರ ಒಡವೆ ಇತ್ಯಾದಿಗಳನ್ನು ತೊಟಿರುವರೊ

उदाहरणे : ವಿಶೇಷ ಉಡುಗೆ ತೊಟ್ಟ ಮಹಿಳೆಯರು ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಾರೆ.

समानार्थी : ಉಡುಗೆ ತೊಟ್ಟ, ಉಡುಗೆ ತೊಟ್ಟಂತ, ಉಡುಗೆ ತೊಟ್ಟಂತಹ, ಸಿಂಗರಿಸಿದಂತ, ಸಿಂಗರಿಸಿದಂತಹ


इतर भाषांमध्ये अनुवाद :

जो वस्त्र, गहने आदि धारण किया हो।

वेश-भूषित महिला मंच पर नृत्य कर रही है।
भूषित, वेश भूषित, वेश-भूषित, वेशभूषित, वेशित, सज्जित

अर्थ : ಯಾರಿಗೆ ಶೃಂಗಾರ ಅಥವಾ ಮೇಕಪ್ ಮಾಡಲಾಗಿದೆಯೋ

उदाहरणे : ಸಮಾರಂಭದಲ್ಲಿ ಕೇವಲ ಶೃಂಗರಿಸಿದಂತಹ ಮುಖಗಳೇ ಕಾಣಿಸುತ್ತಿದ್ದವು.

समानार्थी : ಶೃಂಗರಿಸಿದ, ಶೃಂಗರಿಸಿದಂತ, ಶೃಂಗರಿಸಿದಂತಹ, ಸಿಂಗರಿಸಿದಂತಹ


इतर भाषांमध्ये अनुवाद :

* जिसने शृंगार या मेकअप किया हो या लगाया हो।

समारोह में केवल शृंगारित चेहरे ही नजर आ रहे थे।
मेकअप किया हुआ, शृंगारित

Having makeup applied.

Brazen painted faces.
painted

चौपाल