पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಾಹಸಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಾಹಸಿ   ನಾಮಪದ

अर्थ : ನಿರ್ಭಯ ಅಥವಾ ಭಯವಿಲ್ಲದಂತಾಗುವ ಸ್ಥಿತಿ ಅಥವಾ ಭಾವ

उदाहरणे : ಹೊಯ್ಸಳನು ನಿರ್ಭಯತೆಯಿಂದ ಹುಲಿಯೊಂದಿಗೆ ಹೋರಾಡಿ ಹುಲಿಯನ್ನು ಕೊಂದನು.

समानार्थी : ಅಂಜದ, ಅಭೀತ, ಧೈರ್ಯವಂತ, ನಿರ್ಭಯತೆ, ನಿರ್ಭಯಿ


इतर भाषांमध्ये अनुवाद :

निडर या भयहीन होने की अवस्था या भाव।

बंदी पोरस ने सिकंदर को जबाब देकर अपनी निडरता का प्रमाण दिया।
अपभय, अभीति, अशंका, अशङ्का, निडरता, निडरपन, निडरपना, निर्भयता, निर्भयपन, निर्भयपना, निर्भीकता, प्रगल्भता, प्रागल्भ्य, भयहीनता

Feeling no fear.

bravery, fearlessness

अर्थ : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ

उदाहरणे : ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.

समानार्थी : ಜಗಜಟ್ಟಿ, ಧೀರ, ಬಲವಂತ, ವೀರ, ಶೂರ


इतर भाषांमध्ये अनुवाद :

वह पुरुष जो बल या ताक़त वाला हो या साहसपूर्ण या वीरतापूर्ण कार्य करता हो।

सोहराब और रुस्तम दोनों वीर आपस में जूझ गये।
जवाँमर्द, जवांमर्द, दिलावर, नर व्याघ्र, नरवीर, बलवान, बहादुर, बाँकड़ा, बाँकुड़ा, बांकड़ा, बांकुड़ा, बाहुबली, भट, भर, मर्द, वीर, वीर पुरुष, शूर, शूरवीर, शेर, सिंह, सिंहकर्मा, सूरमा

A man distinguished by exceptional courage and nobility and strength.

RAF pilots were the heroes of the Battle of Britain.
hero

ಸಾಹಸಿ   ಗುಣವಾಚಕ

अर्थ : ಜೀವವನ್ನು ಸಹ ನೀಡಲು ತಯಾರಾಗಿರುವ ಅಥವಾ ಪ್ರಾಣವನ್ನು ಪಣವಾಗಿ ಇಡುವ

उदाहरणे : ಭಾರತದ ಸಾಹಸಿ ಸೈನಿಕರು ಪರೇಡ್ ಮಾಡುತ್ತಿದ್ದಾರೆ.

समानार्थी : ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ


इतर भाषांमध्ये अनुवाद :

जान तक देने को तैयार रहने वाला या जान की बाजी तक लगाने वाला।

भारत के जाँबाज सैनिक परेड कर रहे हैं।
जाँबाज, जाँबाज़

अर्थ : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ

उदाहरणे : ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.

समानार्थी : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ


इतर भाषांमध्ये अनुवाद :

साहस रखनेवाला या जिसमें साहस हो।

साहसी व्यक्ति अपने साहस द्वारा बड़े से बड़ा काम कर दिखाता है।
अमनैक, दिलचला, दिलवाला, दिलावर, दिलेर, धौंताल, प्रगल्भ, बहादुर, साहसी, हिम्मती, हृदयिक, हृदयी

चौपाल