अर्थ : ಯಾವುದು ಸಾಹಸದಿಂದ ಪೂರ್ಣವಾಗಿದೆಯೋ
उदाहरणे :
ಮಹೇಶನು ಒಂದು ಸಾಹಸಪೂರ್ಣವಾದ ಯಾತ್ರೆಗೆ ಹೋಗಿದ್ದಾನೆ.
समानार्थी : ಪರಾಕ್ರಮದ, ಪರಾಕ್ರಮದಂತ, ಪರಾಕ್ರಮದಂತಹ, ಸಾಹಸದ, ಸಾಹಸಪೂರ್ಣವಾದ, ಸಾಹಸಪೂರ್ಣವಾದಂತ
इतर भाषांमध्ये अनुवाद :
Willing to undertake or seeking out new and daring enterprises.
Adventurous pioneers.