पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಾಲಗಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಾಲಗಾರ   ನಾಮಪದ

अर्थ : ಯಾರೋ ಒಬ್ಬ ವ್ಯಕ್ತಿಯು ಸಾಹುಕಾರ ಮುಂತಾದವರಿಂದ ಸಾಲ ಪಡೆದಿರುವರು

उदाहरणे : ಸಾಹುಕಾರನು ಸಾಲಗಾರನ ಮನೆಗೆ ನೋಟಿಸ್ ಕಳುಹಿಸಿದ್ದಾನೆ

समानार्थी : ಋಣಗಾರ


इतर भाषांमध्ये अनुवाद :

वह व्यक्ति जिसने किसी साहूकार आदि से कर्ज लिया हो।

साहूकार ने अपने आसामियों के घर तगादा भिजवाया।
असामी, आसामी

अर्थ : ಮರಳಿಸಿ ಕೊಡುವುದಕ್ಕಾಗಿ ಪಡೆದ ಹಣ ಮತ್ತಾವುದೇ ವಸ್ತುಗಳನ್ನುಪಡೆದವ ಅಥವಾ ಕೊಟ್ಟವ

उदाहरणे : ಮೋಹನನು ಸಾಲಗಾರ ಅವನ ಮುಖವನ್ನು ನೋಡಿದ ತಕ್ಷಣ ಮುಖ ಮರೆಸಿಕೊಂಡು ಹೋಗುತ್ತಾನೆ.

समानार्थी : ಋಣಿ, ಸಾಲಗ್ರಾಹಕ, ಸಾಲಗ್ರಾಹಿ


इतर भाषांमध्ये अनुवाद :

वह जिसके जिम्मे कुछ देना बाकी हो।

वह मेरा देनदार है क्योंकि अभी भी मुझे उनसे सौ रुपये पाने हैं।
असामी, देनदार, देनहार, देवा, बक़ायादार, बकायादार

A person who owes a creditor. Someone who has the obligation of paying a debt.

debitor, debtor

अर्थ : ಯಾವ ವ್ಯಕ್ತಿಯ ಹತ್ತಿರ ಚೆಕ್, ನೋಟು, ಅವನ ಹೆಸರಿನ ಅನುಬಂಧ-ಪತ್ರ, ದಸ್ತವೇಜು ಮೊದಲಾದವುಗಳು ಇದೆಯೋ

उदाहरणे : ಸಾಲಗಾರನು ತನ್ನ ಚಕ್ಕನ್ನು ಜಮಾ ಮಾಡಿದನು.

समानार्थी : ಬಾಕಿಕೊಡುವಾತ


इतर भाषांमध्ये अनुवाद :

वह व्यक्ति जिसके पास चेक, नोट, उसके नाम का अनुबंध-पत्र, दस्तावेज आदि हो।

धारक ने अपना चेक जमा किया।
धारक, बेरर, होल्डर

ಸಾಲಗಾರ   ಗುಣವಾಚಕ

अर्थ : ಬೇರೆಯವರ ಹಣವನ್ನು ಕೊಡದೆ ತನ್ನ ಬಳಿಯೇ ಇಟ್ಟುಕೊಳ್ಳುವುದು

उदाहरणे : ರಾಮು ಸಾಲಗಾರ, ಅವನು ಈವರೆಗೂ ನನಗೆ ಬಳಿ ತೆಗೆದುಕೊಂಡಿರುವ ಹಣವನ್ನು ಹಿಂದಿರುಗಿಸಿಲ್ಲ.


इतर भाषांमध्ये अनुवाद :

दूसरों का माल दबा लेनेवाला।

रामू जमामार है, उसने अभी तक मेरा पैसा वापस नहीं किया।
जमामार

अर्थ : ಯಾರು ಋಣವನ್ನು ಹೊಂದಿದ್ದಾರೋ

उदाहरणे : ಬ್ಯಾಂಕಿನಲ್ಲಿ ಋಣಿ ಸದಸ್ಯರಿಗೆ ಬಹು ಬೇಗ ಋಣವನ್ನು ಜಮಾ ಮಾಡಬೇಕೆಂದು ಹೇಳಲಾಗಿದೆ.

समानार्थी : ಋಣಕರ್ತ, ಋಣಕರ್ತನಾದ, ಋಣಕರ್ತನಾದಂತ, ಋಣಕರ್ತನಾದಂತಹ, ಋಣಿ, ಋಣಿಯಾದ, ಋಣಿಯಾದಂತ, ಋಣಿಯಾದಂತಹ, ಕೃತಜ್ಞ, ಕೃತಜ್ಞನಾದ, ಕೃತಜ್ಞನಾದಂತ, ಕೃತಜ್ಞನಾದಂತಹ, ಸಾಲಗಾರನಾದ, ಸಾಲಗಾರನಾದಂತ, ಸಾಲಗಾರನಾದಂತಹ


इतर भाषांमध्ये अनुवाद :

किसी से ऋण लेने या किसी के द्वारा किए गए परोपकार का लाभार्थी होने की अवस्था।

महेश ने कठिन समय में मेरी सहायता करके मुझे जीवन भर के लिए ऋणी कर दिया।
बैंक ने पुराने ऋणकर्ताओं से शीघ्र ही ऋण वापस करने के लिए कहा है।
ऋणकर्ता, ऋणी, कर्जदार

चौपाल