पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಾಲ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಾಲ   ನಾಮಪದ

अर्थ : ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು

उदाहरणे : ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.

समानार्थी : ಉದ್ದರಿ, ಋಣ, ಕಡ


इतर भाषांमध्ये अनुवाद :

किसी वस्तु आदि की वह कीमत जो वस्तु के मालिक को बाद में चुकाई जाए।

अभी कपड़ेवाले सेठ का मुझपर दो हजार रुपए उधार है।
उधार, उधारी, कर्ज, कर्जा, देना

Money or goods or services owed by one person to another.

debt

अर्थ : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು

उदाहरणे : ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.

समानार्थी : ಋಣ, ಕಡ, ದೇಣಿ


इतर भाषांमध्ये अनुवाद :

कहीं से या किसी से ब्याज सहित या बिना ब्याज के वापस करने की बोली पर लिया हुआ धन आदि।

उसने घर बनाने के लिए बैंक से ऋण लिया।
उधार, ऋण, कर्ज, कर्जा, प्रामीत्य, लोन

Money or goods or services owed by one person to another.

debt

अर्थ : ಯಾವುದೋ ವಸ್ತುವಿನ ಬೆಲೆಯನ್ನು ಅದರ ಮಾಲಿಕರಿಗೆ ನಿಧಾವಾಗಿ ಹಿಂದಿರುಗಿಸುವುದು

उदाहरणे : ಇಲ್ಲಿ ಸಾಲ ನೀಡುವುದಿಲ್ಲ.

समानार्थी : ಋಣ


इतर भाषांमध्ये अनुवाद :

किसी वस्तु की कीमत मालिक को बाद में चुकाने की क्रिया।

यहाँ उधारी नहीं चलेगी।
उधारी

अर्थ : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು

उदाहरणे : ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.

समानार्थी : ಋಣ, ಎರವಲು, ಕಡ


इतर भाषांमध्ये अनुवाद :

किसी से ली गई वह वस्तु, पैसा आदि जो दिए गए समय पर उसको लौटाई जाए।

राम ने पुस्तक खरीदने के लिए मुझसे सौ रुपए उधार लिया।
उसका मुझपर सौ रुपये देना है।
उधार, उधारी, कर्ज, कर्जा, देन, देना

Money or goods or services owed by one person to another.

debt

ಸಾಲ   ಗುಣವಾಚಕ

अर्थ : ಯಾವುದೇ ಕೆಲಸ ಮಾಡಿಸಿಕೊಂಡ ನಂತರ ಅಥವಾ ವಸ್ತು ಖರೀದಿಸಿದ ನಂತರ ಅದಕ್ಕೆ ಹಣ ನೀಡುವುದು

उदाहरणे : ಅವನು ಅಂಗಡಿಯಲ್ಲಿ ಸಾವಿರ ರೂಪಾಯಿಗಳಷ್ಟು ಸಾಲ ಮಾಡಿ ಸಾಮಾನು ಖರೀದಿಸಿದ.

समानार्थी : ಋಣ, ಕಡ


इतर भाषांमध्ये अनुवाद :

जो किसी काम ,वस्तु आदि के बदले किसी को देना हो।

उसने दुकान से सौ रुपए का उधार सामान लिया।
उधार

अर्थ : ಸಾಲದ ರೂಪದಲ್ಲಿ ನೀಡುವಂತಹ ಅಥವಾ ಕೊಡುವಂತಹ

उदाहरणे : ಬ್ಯಾಂಕಿನಿಂದ ಕೊಟ್ಟ ಸಾಲದ ಹಣವನ್ನು ಅವನು ವ್ಯವಸಾಯಕ್ಕೆ ಉಪಯೋಗಿಸಿಕೊಂಡನು.

समानार्थी : ಋಣ, ಸಾಲದ


इतर भाषांमध्ये अनुवाद :

कर्ज़ के रूप में लिया या दिया हुआ।

बैंक से प्राप्त कर्जाऊ रकम को उसने व्यवसाय में लगाया।
कर्जाऊ

चौपाल