पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಾರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಾರಿಸು   ನಾಮಪದ

अर्थ : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು

उदाहरणे : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.

समानार्थी : ಲೇಪ, ಲೇಪನ


इतर भाषांमध्ये अनुवाद :

लीपने, पोतने या चुपड़ने की वस्तु।

माँ मिट्टी की दीवार को गोबर और मिट्टी के लेप से लीप-पोत रही है।
अवलेप, लेप

Material used to daub walls.

daub

ಸಾರಿಸು   ಕ್ರಿಯಾಪದ

अर्थ : ಯಾವುದೇ ಮಣ್ಣಿನ ವಸ್ತುವಿನ ಮೇಲೆ ತೆಳುವಾಗಿ ಲೇಪನ ಮಾಡುವ ಪ್ರಕ್ರಿಯೆ

उदाहरणे : ಕಣವನ್ನು ಸಗಣಿಯಿಂದ ಸಾರಿಸಿದರು.

समानार्थी : ಲೇಪಿಸು


इतर भाषांमध्ये अनुवाद :

किसी गीली वस्तु का पतला लेप चढ़ना।

खलिहान गोबर से लिप गया।
आलेपित होना, लिपना

Apply to a surface.

She applied paint to the back of the house.
Put on make-up!.
apply, put on

अर्थ : ಸಾರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरणे : ಅವನು ಮನೆಯನ್ನು ಕೆಲಸದವರ ಹತ್ತಿರ ಸಾರಿಸಿಸುತ್ತಿದ್ದಾರೆ.

समानार्थी : ಸಾರಿಸುವಂತೆ ಮಾಡು, ಸಾರಿಸುವಂತೆ-ಮಾಡು


इतर भाषांमध्ये अनुवाद :

पोतने का काम दूसरे से करवाना।

उसने अपने घर को नौकरों से पोताया।
पुतवाना, पुताना, पोतवाना, पोताना

अर्थ : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು

उदाहरणे : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.

समानार्थी : ಬಳಿ, ಬಳೆ, ಮೆತ್ತು, ಲೇಪಿಸು


इतर भाषांमध्ये अनुवाद :

गीली वस्तु का पतला लेप चढ़ाना।

वह गोबर से घर लीप रही है।
अनुलेपन करना, आलेप करना, आलेपित करना, नीपना, माँड़ना, लीपना, लेपना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

अर्थ : ಲೇಪಿಸುವ ಅಥವಾ ಸಾರಿಸುವ ಕೆಲಸ ಮಾಡಿಸು

उदाहरणे : ಕಿಸನ್ ಕಣವನ್ನು ತನ್ನ ಮಕ್ಕಳ ಕೈಯಿಂದ ಸಾರಿಸುತ್ತಿದ್ದಾನೆ.

समानार्थी : ಮೆತ್ತಿಸು, ಲೇಪಿಸು, ಸವರಿಸು


इतर भाषांमध्ये अनुवाद :

लीपने का काम किसी और से कराना।

किसन अपने बेटों से खलिहान लिपवा रहा है।
लिपवाना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

चौपाल