अर्थ : ಯಾವುದೇ ವ್ಯಕ್ತಿ, ವಿಷಯ, ಸಂದರ್ಭದ ಸ್ವರೂಪ, ಸ್ವಭಾವಗಳ ಮೇಲೆ ಒಟ್ಟಾರೆಯಾದ ಅಭಿಪ್ರಾಯ ತಾಳುವುದು
उदाहरणे :
ಅವನು ತಮ್ಮ ಕೆಲಸದ ಸಾರಾಂಶ ಹೇಳಿದನು.
समानार्थी : ಒಟ್ಟಾರೆ ಹೇಳುವಿಕೆ, ತಾತ್ಪರ್ಯ
इतर भाषांमध्ये अनुवाद :
अर्थ : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ
उदाहरणे :
ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.
इतर भाषांमध्ये अनुवाद :
अर्थ : ಅನಗತ್ಯವಾದ ವಿಷಯವನ್ನು ಬಿಟ್ಟು ಬರೀ ಮುಖ್ಯವಾದ ವಿಷಯವನ್ನು ಮಾತ್ರ ಹೇಳುವುದು
उदाहरणे :
ನೀವು ನಿಮ್ಮ ಯಾತ್ರೆಯ ಸಂಕ್ಷೇಪವಾದ ವಿವರಣೆಯನ್ನು ಕೊಡಿ.
समानार्थी : ಸಂಕ್ಷೇಪವಾದ, ಸಂಕ್ಷೇಪವಾದಂತ, ಸಂಕ್ಷೇಪವಾದಂತಹ, ಸಂಗ್ರಹವಾದ, ಸಂಗ್ರಹವಾದಂತ, ಸಂಗ್ರಹವಾದಂತಹ, ಸಾರಾಂಶವಾದ, ಸಾರಾಂಶವಾದಂತ, ಸಾರಾಂಶವಾದಂತಹ
इतर भाषांमध्ये अनुवाद :
Briefly giving the gist of something.
A short and compendious book.