पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಾಯು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಾಯು   ಕ್ರಿಯಾಪದ

अर्थ : ಸಾಯುವ ಅಥವಾ ಕಷ್ಟ ಕೊಡುವಂತಹ

उदाहरणे : ಹಗಲು-ರಾತ್ರಿ ಯಾವ ತಮ್ಮನ ಏಳಿಗೆಗಾಗಿ ಅಂಬಲಿಸುತ್ತಿದ್ದಳೋ ಅವನು ಸತ್ತು ಹೋದನು.

समानार्थी : ಸತ್ತು ಹೋಗು, ಸಾಯಿ


इतर भाषांमध्ये अनुवाद :

मरने का सा कष्ट उठाना।

वह दिन-रात अपने जिस भाई के परवरिश के लिए मरती रही, उसी भाई ने उससे मुँह मोड़ लिया।
मरना

Suffer or face the pain of death.

Martyrs may die every day for their faith.
die

अर्थ : ಯಾವುದೋ ಮನಸ್ಥಿತಿ, ಇಚ್ಛೆ ಅಥವಾ ಬಯಕೆ ಪೂರ್ತಿಯಾಗಿ ಇಲ್ಲವಾಗುವ ಪ್ರಕ್ರಿಯೆ

उदाहरणे : ಪದೇ ಪದೇ ಚಹಾ ಕುಡಿಯುತ್ತಿದ್ದರಿಂದ ನನ್ನ ಹಸಿವು ಸತ್ತು ಹೋಯಿತು.

समानार्थी : ಸತ್ತು ಹೋಗು, ಸಾಯಿ


इतर भाषांमध्ये अनुवाद :

किसी मनोवेग, इच्छा आदि का दबकर नहीं के बराबर होना।

बार-बार चाय पीने से मेरी भूख मर गई।
मरना

Disappear or come to an end.

Their anger died.
My secret will die with me!.
die

चौपाल