पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಾಧನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಾಧನ   ನಾಮಪದ

अर्थ : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು

उदाहरणे : ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

समानार्थी : ಸಲಕರಣೆ, ಸಾಮಾನು


इतर भाषांमध्ये अनुवाद :

कोई चीज़ बनाने या कोई काम करने में प्रयुक्त वस्तु।

उसने बाज़ार से अपने बच्चों के लिए कई तरह के खेल साधन खरीदे।
उपस्कर, साधन

An instrumentality needed for an undertaking or to perform a service.

equipment

अर्थ : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

उदाहरणे : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

समानार्थी : ಉಪಾಯ, ಬಗೆ, ಮಾರ್ಗ, ರೀತಿ


इतर भाषांमध्ये अनुवाद :

अर्थ : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ

उदाहरणे : ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.

समानार्थी : ಸಲಕರಣೆ, ಸಾಮಗ್ರಿ


इतर भाषांमध्ये अनुवाद :

वह जिसके द्वारा या जिसकी सहायता से कोई कार्य आदि सिद्ध होता है।

वाहन यात्रा का साधन है।
जरिआ, जरिया, जरीआ, जरीया, ज़रिआ, ज़रिया, ज़रीआ, ज़रीया, माध्य, माध्यम, वसीला, साधक, साधन

An instrumentality for accomplishing some end.

means

अर्थ : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು

उदाहरणे : ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.

समानार्थी : ಉಪಕರಣ, ಸಲಕರಣೆ


इतर भाषांमध्ये अनुवाद :

वह साधन जिससे कोई किसी कार्य को करता है।

कुल्हाड़ी एक सामान्य औजार है।
आलत, उपकरण, औंजार, औज़ार, औजार, करण, प्रयोग, साधन, हथियार

A device that requires skill for proper use.

instrument

चौपाल