अर्थ : ಯಾವುದನ್ನು ಸಾಗುವಳಿ ಮಾಡಲಾಗಿದೆಯೋ (ಹೊಲ)
उदाहरणे :
ರೈತನು ಸಾಗುವಳಿ ಮಾಡಿದ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
समानार्थी : ಉಳುಮೆ ಮಾಡಿದ, ಉಳುಮೆ ಮಾಡಿದಂತ, ಉಳುಮೆ ಮಾಡಿದಂತಹ, ಉಳುಮೆ-ಮಾಡಿದ, ಉಳುಮೆ-ಮಾಡಿದಂತ, ಉಳುಮೆ-ಮಾಡಿದಂತಹ, ಸಾಗುವಳಿ ಮಾಡಿದ, ಸಾಗುವಳಿ ಮಾಡಿದಂತಹ
इतर भाषांमध्ये अनुवाद :
अर्थ : ಮೂರು ಸಲ ಸಾಗುವಳಿ ಮಾಡಿದಂತಹ
उदाहरणे :
ರೈತನು ಸಾಗುವಳಿ ಮಾಡಿದಂತಹ ಭೂಮಿಯಲ್ಲಿ ಬೀಜವನ್ನು ಬಿತ್ತುತ್ತಿದ್ದಾನೆ.
समानार्थी : ಸಾಗುವಳಿ ಮಾಡಿದ, ಸಾಗುವಳಿ ಮಾಡಿದಂತಹ
इतर भाषांमध्ये अनुवाद :