पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಾಂಕೇತಿಕವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಾಂಕೇತಿಕವಾದ   ಗುಣವಾಚಕ

अर्थ : ಸಂಕೇತಗಳನ್ನು ಅಥವಾ ಸಂಕೇತ ವಿಧಾನವನ್ನು ಬಳಸುವ ಅಥವಾ ಅವುಗಳ ಬಳಕೆಯನ್ನು ಒಳಗೊಂಡಿರುವ

उदाहरणे : ಚಿತ್ರಣದಲ್ಲಿ ಸಾಂಕೇತಿಕವಾದ ಬಣ್ಣಗಳಿಗೆ ತುಂಬಾ ಮಹತ್ವವಿದೆ.

समानार्थी : ಪ್ರತೀಕವಾದ, ಪ್ರತೀಕವಾದಂತ, ಪ್ರತೀಕವಾದಂತಹ, ಲಾಂಛನವಾದ, ಲಾಂಛನವಾದಂತ, ಲಾಂಛನವಾದಂತಹ, ಸಂಕೇತ ರೂಪದ, ಸಂಕೇತ ರೂಪದಂತ, ಸಂಕೇತ ರೂಪದಂತಹ, ಸಾಂಕೇತಿಕ, ಸಾಂಕೇತಿಕವಾದಂತ, ಸಾಂಕೇತಿಕವಾದಂತಹ


इतर भाषांमध्ये अनुवाद :

प्रतीक का या उससे संबंधित।

चित्रण में प्रतीकात्मक रंगों का खास महत्त्व रहता है।
प्रतीकात्मक

Relating to or using or proceeding by means of symbols.

Symbolic logic.
Symbolic operations.
Symbolic thinking.
symbolic, symbolical

चौपाल