पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಹಾಯಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಹಾಯಕ   ನಾಮಪದ

अर्थ : ಯಾವುದೇ ಕೆಲಸ ಮಾಡಲು ಸಹಾಯಕರಾಗಿ ಇರುವ ವ್ಯಕ್ತಿ

उदाहरणे : ಈ ಕೆಲಸದಲ್ಲಿ ಆತನು ನನಗೆ ಸಹಾಯಕನಾಗಿ ಕೆಲಸ ಮಾಡುತ್ತಾನೆ.


इतर भाषांमध्ये अनुवाद :

वह व्यक्ति जो किसी काम आदि में सहयोग करता हो।

इस काम में वह मेरा सहयोगी है।
अनुषंगी, अभिसर, असिस्टेंट, असिस्टेन्ट, मददगार, शरीक, सहकारी, सहयोग कर्ता, सहयोगकर्ता, सहयोगी, सहयोगी व्यक्ति, सहायक

A person who contributes to the fulfillment of a need or furtherance of an effort or purpose.

My invaluable assistant.
They hired additional help to finish the work.
assistant, help, helper, supporter

अर्थ : ಉಪಕಾರವನ್ನು ಮಾಡುವಂತಹ ವ್ಯಕ್ತಿ

उदाहरणे : ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.

समानार्थी : ಉಪಕರ್ತ, ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಕಾರಿ


इतर भाषांमध्ये अनुवाद :

उपकार करने वाला व्यक्ति।

आजकल उपकारियों की संख्या घटती जा रही है।
उपकर्ता, उपकर्त्ता, उपकार कर्ता, उपकार कर्त्ता, उपकारक, उपकारी

अर्थ : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

उदाहरणे : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

समानार्थी : ಕಾರ್ಯದರ್ಶಿ, ಮಂತ್ರಿ, ಸಚಿವ


इतर भाषांमध्ये अनुवाद :

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

अर्थ : ದೊಡ್ಡ ರಾಜಕಾರಿಣಿಗಳ ಜೊತೆಯಲ್ಲಿ ಕೆಲಸ ಮಾಡುವ ಕೆಲಸದವರು

उदाहरणे : ರಾಜಕಾರಿಣಿಯ ಜೊತೆಯಲ್ಲಿ ಸಹಾಯಕನು ಅವರ ಸಹಾಯಕ್ಕಾಗಿ ಸದಾ ಸಿದ್ಧನಿರುತ್ತಾನೆ.


इतर भाषांमध्ये अनुवाद :

वह मजदूर जो बड़े राजगीरों के साथ काम करता है।

रेजा पर्दे पर ईंटें बिछा रहा है।
रेजा, हेल्पर

अर्थ : ಕೆಲವು ವಿಶಿಷ್ಟವಾದ ಆಟಗಳಲ್ಲಿ ಆಟಗಾರನ ಜೊತೆಗಾರ ಅವನ ಬದಲು ಮತ್ತೆ ಆಟುವುದಕ್ಕೆ ಅವಕಾಶ ದೊರೆಯುತ್ತದೆ

उदाहरणे : ಸಹಾಯಕನಿಂದಾಗಿ ನಮಗೆ ಮತ್ತೆ ಆಡುವುದಕ್ಕೆ ಅವಕಾಶ ದೊರೆಯಿತು.

समानार्थी : ಹಿಂಬಾಲಿಸುವವ


इतर भाषांमध्ये अनुवाद :

कुछ विशिष्ट खेलों में किसी खिलाड़ी का वह कल्पित साथी जिसके बदले उसे फिर से खेलने का अवसर या दाँव मिलता है।

पिट्ठू के कारण हमें दुबारा खेलने का मौका मिला।
पिट्ठू

ಸಹಾಯಕ   ಗುಣವಾಚಕ

अर्थ : ಯಾವುದಾದರೂ ಕೆಲಸದಲ್ಲಿ ನೆರವಾಗುವ

उदाहरणे : ರಾಮನು ನನ್ನ ಸಹಯಕ

समानार्थी : ಸಹಯೋಗಿ


इतर भाषांमध्ये अनुवाद :

जो किसी काम आदि में सहायता करे।

राम मेरा सहयोगी है।
असिस्टेंट, मददगार, यावर, शरीक, सहयोगी, सहायक

Of or relating to a person who is subordinate to another.

adjunct, assistant

अर्थ : ಯಾವುದಾದರೊಂದು ಸಹಾಯ, ಬೆಂಬಲ ಇಲ್ಲವೇ ಬಲ ಇರುವಂತಹ ಸ್ಥಿತಿ

उदाहरणे : ಈ ಕೆಲಸ ಸಾಧಿಸುವುದಕ್ಕೆ ಬೇಕಾದ ಸಹಾಯಕ ಕೆಲಸಗಳ ಪಟ್ಟಿ ಸಿದ್ಧವಾಗಲಿ.

समानार्थी : ಬೆಂಬಲಿತ, ಬೆಂಬಲಿತನಾದ, ಬೆಂಬಲಿತನಾದಂತ, ಬೆಂಬಲಿತನಾದಂತಹ, ಸಹಾಯಕನಾದ, ಸಹಾಯಕನಾದಂತ, ಸಹಾಯಕನಾದಂತಹ, ಸಹಾಯಕಯುಕ್ತ, ಸಹಾಯಕಯುಕ್ತವಾದ, ಸಹಾಯಕಯುಕ್ತವಾದಂತ, ಸಹಾಯಕಯುಕ್ತವಾದಂತಹ


इतर भाषांमध्ये अनुवाद :

जिसका कोई सहारा हो।

ससहाय व्यक्तियों को दूसरों की सहायता करनी चहिए।
ससहाय, सहायकयुक्त, सहायतायुक्त

चौपाल