अर्थ : ಸಹಿಸಿಕೊಳ್ಳಲು ಸಾಧ್ಯವಾಗಬಹುದಾದ ಯಾವುದೇ ವಿಷಯ ಅಥವಾ ಸಂಗತಿ
उदाहरणे :
ಆ ಸಿನಿಮಾ ಸಹನೀಯವೆನಿಸುತ್ತದೆ.
समानार्थी : ತಡೆದುಕೊಳ್ಳಬಹುದಾದ, ತಡೆದುಕೊಳ್ಳಬಹುದಾದಂತ, ತಡೆದುಕೊಳ್ಳಬಹುದಾದಂತಹ, ಸಹನೀಯ, ಸಹನೀಯವಾದ, ಸಹನೀಯವಾದಂತ, ಸಹಿಸಬಹುದಾದ, ಸಹಿಸಬಹುದಾದಂತ, ಸಹಿಸಬಹುದಾದಂತಹ, ಸಹ್ಯ, ಸಹ್ಯವಾದ, ಸಹ್ಯವಾದಂತ, ಸಹ್ಯವಾದಂತಹ
इतर भाषांमध्ये अनुवाद :
Capable of being borne though unpleasant.
Sufferable punishment.