पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಹಚರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಹಚರ   ನಾಮಪದ

अर्थ : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

उदाहरणे : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

समानार्थी : ಒಡನಾಡಿ, ಗೆಳೆಯ, ಜೊತೆಗಾರ, ಪ್ರೇಮಿ, ಸಂಗಡಿಗ


इतर भाषांमध्ये अनुवाद :

अर्थ : ಜೊತೆಯಲ್ಲಿ ಇರುವ ಕ್ರಿಯೆ

उदाहरणे : ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.

समानार्थी : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹವಾಸ


इतर भाषांमध्ये अनुवाद :

संग रहने की क्रिया।

बुरे लोगों की संगति के कारण राम बिगड़ गया।
आसंग, आसङ्ग, इशतराक, इशतिराक, इश्तराक, इश्तिराक, संग, संग-साथ, संगत, संगति, संसर्ग, साथ, सोहबत

The state of being with someone.

He missed their company.
He enjoyed the society of his friends.
companionship, company, fellowship, society

अर्थ : ಒಟ್ಟಿಗೆ ಇರುವ ವ್ಯಕ್ತಿ

उदाहरणे : ನನ್ನ ಎಲ್ಲಾ ಜೊತೆಗಾರರು ತಮ್ಮ ಮನೆಗೆ ಹೋದರು.

समानार्थी : ಗೆಳೆಯ, ಜತೆಗಾರ, ಸಂಗಡಿಗ


इतर भाषांमध्ये अनुवाद :

वह जो साथ रहता या (किसी विशिष्ट योग्यता वाला) कार्य करता हो।

मेरे सब साथी घर चले गए हैं।
रामनिवास की दूतावास में व्यावसायिक सहचारी के पद पर नियुक्ति हुई है।
अनुचर, अनुचारक, शरीक, सहचर, सहचारी, साथी

ಸಹಚರ   ಗುಣವಾಚಕ

अर्थ : ಜೊತೆ-ಜೊತೆಯಲ್ಲಿ ನಡೆಯುವಂತಹ ಅಥವಾ ಇರುವಂತಹ

उदाहरणे : ನಾನು ನನ್ನ ಸಹಚರ ದುಃಖದಲ್ಲಿ ಭಾಗಿಯಾದೆ.


इतर भाषांमध्ये अनुवाद :

साथ-साथ चलने वाला।

मेरे सहचर कुत्ते की मौत से मैं अत्यन्त दुखी हूँ।
पार्श्वग, सहचर

चौपाल