अर्थ : ರಾಜಪುತ ಸ್ತ್ರೀಯರು ಯುದ್ಧ ಸಮಯದಲ್ಲಿ ಕೋಟೆ ಶತ್ರುಗಳ ವಶವಾಗುವ ಸಂಭವ ತೋರಿದರೆ ಬೆಂಕಿಯಲ್ಲಿ ಬಿದ್ದು ಜೀವ ತೊರೆಯುವ ಪದ್ಧತಿ
उदाहरणे :
ಆಧುನಿಕ ಯುಗದಲ್ಲಿ ಸಹಗಮನದಂತಹ ಪದ್ಧತಿ ರೂಢಿಯಲ್ಲಿ ಇಲ್ಲ.
इतर भाषांमध्ये अनुवाद :
राजपूतों की एक प्रथा जिसमें अपने नगर या गढ़ का पतन निश्चित होने पर स्त्रियाँ और बच्चे दहकती चिता में जल मरते थे।
आज के युग में जौहर प्रथा समाप्त हो चुकी है।अर्थ : ಪತಿಯ ಶವದ ಜೊತಯಲ್ಲಿಯೇ ಪತ್ನಿಯು ಚಿತೆಯನ್ನೇರಿ ಪ್ರಾಣವನ್ನು ನೀಡುವುದು
उदाहरणे :
ರಾಜ ರಾಮ ಮೋಹನ ರಾಯ ಸತಿಸಹಗಮನದ ಕಟ್ಟಾ ವಿರೋಧಿ.
समानार्थी : ಸತಿಸಹಗಮನ, ಸತಿಹೋಗುವಿಕೆ
इतर भाषांमध्ये अनुवाद :
The act of a Hindu widow willingly cremating herself on the funeral pyre of her dead husband.
suttee