अर्थ : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ
उदाहरणे :
ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.
समानार्थी : ಒತ್ತಾಸೆ, ನೆರವು, ಸಹಾಯ
इतर भाषांमध्ये अनुवाद :
The activity of contributing to the fulfillment of a need or furtherance of an effort or purpose.
He gave me an assist with the housework.अर्थ : ಹೆಚ್ಚು ಜನ,ರಾಜ್ಯ ಇತ್ಯಾದಿಗಳು ಒಂದಾಗಿ ನಡೆಸುವ ಕ್ರಿಯೆ
उदाहरणे :
ನಾಲ್ಕು ದೇಶಗಳ ಸಹಕಾರದಿಂದ ಈ ಸಮಾರಂಭವು ಯಶಸ್ವಿಯಾಗಿ ನೆರವೇರಿತು
इतर भाषांमध्ये अनुवाद :
Joint operation or action.
Their cooperation with us was essential for the success of our mission.