पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಸ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಸ್ಯ   ನಾಮಪದ

अर्थ : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ

उदाहरणे : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ

समानार्थी : ಗರಿಕೆ, ತೃಣ, ಮೇವು, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ


इतर भाषांमध्ये अनुवाद :

वह उद्भिज्ज जिसे चौपाए चरते हैं।

गाय चारागाह में घास चर रही है।
खर, घास, तृण, महावरा, मोहना, शस्य, शाद

अर्थ : ಮೊಳಕೆ ಒಡೆದು ಚಿಗುರುತ್ತಿರುವ ಮರದ ಮೊದಲ ಹಂತ

उदाहरणे : ಮಳೆಗಾಲದಲ್ಲಿ ಹಲವಾರು ರೀತಿಯ ಗಿಡಗಳು ಹುಟ್ಟುತ್ತದೆ.

समानार्थी : ಗಿಡ, ಗಿಡ-ಮರಗಳು, ಸಣ್ಣಮರ


इतर भाषांमध्ये अनुवाद :

उगने वाले वृक्ष का आरंभिक रूप।

बरसात के दिनों में कई तरह के पौधे उग आते हैं।
पौदा, पौधा

Young tree.

sapling

चौपाल